Pushbullet ಒಂದು ಡೇಟಾ ಶೇರ್ ಮಾಡಬಹುದಾದ tool ಆಗಿದೆ. ಇದು ನೇರವಾಗಿ ಕಂಪ್ಯೂಟರ್ ಹಾಗು ಸ್ಮಾರ್ಟ್ಫೋನ್ ಗೆ ಸಂಪರ್ಕ ಸಾಧಿಸುತ್ತದೆ ಇದರ ಸಹಾಯದಿಂದ ಫೈಲ್ಗಳನ್ನು ಕಂಪ್ಯೂಟರ್ನಿಂದ ಸ್ಮಾರ್ಟ್ಫೋನ್ ಅಥವಾ ಸ್ಮಾರ್ಟ್ ಫೋನ್ ನಿಂದ ಕಂಪ್ಯೂಟರ್ ಗೆ ಅಡೆತಡೆ ಇಲ್ಲದೆ ಕಳುಹಿಸಬಹುದಾಗಿದೆ..

ನಿಮ್ಮ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ ನಲ್ಲಿ ಇರಲೇಬೇಕಾದ ಒಂದು ತಂತ್ರಾಂಶ ಇದಾಗಿದ್ದು  ತೊಂದರೆ ರಹಿತವಾಗಿ ನಿಮ್ಮ ಫೈಲ್ಗಳನ್ನು ಇದರ ಸಹಾಯದಿಂದ ಶೇರ್ ಮಾಡಬಹುದು..

ವಿಡಿಯೋ ವೀಕ್ಷಿಸಿ:

LEAVE A REPLY

Please enter your comment!
Please enter your name here