ಶ್ರೀ ಸಿಗಂದೂರು ಚೌಡೇಶ್ವರಿ ದೇವಿಯನ್ನು ನೆನೆಯುತ್ತ ಈ ದಿನದ ರಾಶಿ ಫಲ ನೋಡೋಣ. ಸಮಸ್ಯೆಗಳು ಹತ್ತು ಹಲವಾರು ಪರಿಹಾರ ಒಂದೇ ಅದುವೇ ಜ್ಯೋತಿಷ್ಯ ಶಾಸ್ತ್ರ. ವಿದ್ಯೆ ಉದ್ಯೋಗ ವ್ಯಾಪಾರ ಪ್ರೇಮ ವಿಚಾರ ಹಣಕಾಸು ಇನ್ನಿತರ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಇಂದೇ ಕರೆ ಮಾಡಿ.
ಖ್ಯಾತ ಜ್ಯೋತಿಷಿ ವಿಶ್ವನಾಥಶಾಸ್ತ್ರಿ
9380281393

ಮೇಷ
ಕುಟುಂಬದೊಡನೆ ವಿಹಾರಕ್ಕೆ ಹೋಗುವ ಸಂಭವ. ಕೆಲಸದಲ್ಲಿ ಧನ್ಯತೆ ಭಾವನೆ ಮೂಡುತ್ತದೆ. ಹೊರಗಿನ ತಿನಿಸುಗಳನ್ನು ಆದಷ್ಟು ನಿಯಂತ್ರಿಸಿ. ಹಣಕಾಸಿನಲ್ಲಿ ಆಲಸ್ಯದಿಂದ ವ್ಯವಹರಿಸುವುದು ಒಳ್ಳೆಯದಲ್ಲ. ಮಾತನಾಡುವಾಗ ಅತಿರೇಕಕ್ಕೆ ಅಥವಾ ಹಿಯಳಿಕೆ ಬೇಡ.
ಶುಭ ಸಂಖ್ಯೆ 1

ವೃಷಭ
ನಷ್ಟದ ವ್ಯವಹಾರವು ಇಂದು ಸ್ವಲ್ಪ ಮಟ್ಟಿಗೆ ಚೈತನ್ಯ ಗೊಳ್ಳಲಿದೆ. ಬಾಕಿ ಉಳಿದಿರುವ ಹಣ ಇಂದು ಬರುವ ಸಾಧ್ಯತೆ. ನಿರುದ್ಯೋಗಿಗಳಿಗೆ ಅವಕಾಶಗಳು ಸಿಗುತ್ತದೆ. ಪ್ರೀತಿ ಪ್ರೇಮ ಸಂಬಂಧಿತ ವಿಚಾರದಲ್ಲಿ ಒಡಕು ಸಂಭವ. ನಿಮ್ಮ ಪತ್ನಿಯ ಬುದ್ಧಿಶಕ್ತಿಯಿಂದ ಸಮಸ್ಯೆಗಳೆಲ್ಲಾ ಇತ್ಯರ್ಥವಾಗುತ್ತದೆ. ಕೆಲಸದ ಸ್ಥಳದಲ್ಲಿ ಪ್ರಯಾಸಕರ ವಾತಾವರಣ.
ಶುಭ ಸಂಖ್ಯೆ 6
ವಿಶ್ವನಾಥ ಶಾಸ್ತ್ರಿ 9380281393

ಮಿಥುನ
ಸಿಗುವ ಅವಕಾಶವನ್ನು ಬಿಡದಂತೆ ಕಾಪಾಡಿಕೊಳ್ಳಿ. ನಿಮ್ಮ ಇಷ್ಟಾರ್ಥಗಳು ನೆರವೇರುವ ಸ್ಥಿತಿಯಲ್ಲಿದೆ. ಆರ್ಥಿಕತೆಯಲ್ಲಿ ಮಂದಗತಿ ಇದ್ದರು ಸಂಜೆಯ ವೇಳೆಗೆ ಚೇತರಿಕೆ ಆಗುತ್ತದೆ. ನಿಮ್ಮ ಉದ್ಯೋಗಕ್ಕಾಗಿ ಸ್ನೇಹಿತರಿಂದ ಸಹಾಯ ಅಪೇಕ್ಷಿಸಲಿದ್ದೀರಿ.
ಶುಭ ಸಂಖ್ಯೆ 2
ವಿಶ್ವನಾಥ ಶಾಸ್ತ್ರಿ 9380281393

ಕಟಕ
ಭಯ ದುಗುಡತೆ ನಿಮ್ಮ ಮನದಲ್ಲಿ ಆವರಿಸುತ್ತದೆ. ಕೆಲವು ಸಂಗತಿಗಳು ಸತ್ಯವಾದದ್ದು ಎಂದು ನಂಬುವ ಸ್ಥಿತಿ ಬರಬಹುದು. ಸಂಗಾತಿಯ ಕೆಲವು ಆಸೆಗಳಿಗೆ ಬೆಲೆ ಕೊಡಬೇಕಾಗಿದ್ದು ನಿಮ್ಮ ಧರ್ಮ. ನಿಮ್ಮ ಮಾತು, ರೀತಿ, ನಡವಳಿಕೆ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಎಂಬುದನ್ನು ಮರೆಯದಿರಿ.
ಶುಭ ಸಂಖ್ಯೆ 5
ವಿಶ್ವನಾಥ ಶಾಸ್ತ್ರಿ 9380281393

ಸಿಂಹ
ಮಾನಸಿಕ ಚಿಂತನೆ ನಿಮ್ಮನ್ನು ಒತ್ತಡದಲ್ಲಿ ಸಿಲುಕಿಸುತ್ತದೆ. ಹಣಕಾಸಿನಲ್ಲಿ ಲಾಭ ಇದ್ದರು ಕೆಲವೊಂದು ಕಾರ್ಯಗಳಿಗೆ ಖರ್ಚು ಅಧಿಕವಾಗುತ್ತದೆ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಸಜ್ಜಾಗಿರಿ. ಕೆಲವು ವ್ಯವಹಾರದ ಗೋಪ್ಯ ಮಾಹಿತಿಗಳು ನಿಮ್ಮಲ್ಲೇ ಇರಲಿ.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 938028393

ಕನ್ಯಾ
ನಿಮ್ಮ ವ್ಯವಸ್ಥಿತ ಕಾರ್ಯಗಳಲ್ಲಿ ದೃಢತೆ ಮತ್ತು ಶ್ರದ್ಧೆ ಇರಲಿ. ಹಣ ಗಳಿಕೆಯ ಮಾರ್ಗ ಬೇರೆಯವರ ಮಾತನ್ನು ಕೇಳದಿರಿ. ಸಂಗಾತಿಯ ಕೆಲವು ವಿಷಯಗಳು ನಿಮಗೆ ಕಿರಿಕಿರಿ ಅನ್ನಿಸಬಹುದು. ಮನೆಯಲ್ಲಿನ ಹಿರಿಯರ ಮಾತುಗಳಾಗಿ ಬೆಲೆ ಕೊಡದೆ ಇರುವುದು ತಪ್ಪಾಗುತ್ತದೆ.
ಶುಭ ಸಂಖ್ಯೆ 8
ವಿಶ್ವನಾಥ ಶಾಸ್ತ್ರಿ 9380281393

ತುಲಾ
ನಿಮ್ಮ ಯೋಜಿತ ಕೆಲಸಗಳಿಗೆ ಅಪಹಾಸ್ಯ ಮಾಡುವ ಜನರು ಹೆಚ್ಚಿಗೆ ಕಾಣಿಸುತ್ತಾರೆ. ಅವನ್ನೆಲ್ಲ ಮನಸ್ಸಿಗೆ ತೆಗೆದುಕೊಳ್ಳದೆ ಮುಂದೆ ಸಾಗುವುದು ನೋಡಿ. ಕೆಲಸದ ಸ್ಥಳದಲ್ಲಿ ಸಹವರ್ತಿಗಳಿಂದ ತೊಂದರೆ. ಕುಟುಂಬದಲ್ಲಿನ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿ.
ಶುಭ ಸಂಖ್ಯೆ 9
ವಿಶ್ವನಾಥ ಶಾಸ್ತ್ರಿ 9380281393

ವೃಚಿಕ
ನಿಮ್ಮ ಅನುಭವದ ಮೇರೆಗೆ ಬಹುತೇಕ ಜನಗಳಿಗೆ ಸಲಹೆ ಹಾಗು ಉತ್ತೇಜನ ನೀಡುವಿರಿ. ಕೆಲಸದಲ್ಲಿನ ನಿರುತ್ಸಾಹ ನಿಮ್ಮನ್ನು ಕಾಡುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭಕಾರಿ ದಿನವಾಗಿದೆ.
ಶುಭ ಸಂಖ್ಯೆ 7
ವಿಶ್ವನಾಥ ಶಾಸ್ತ್ರಿ 9380281393

ಧನಸ್ಸು
ನಿಮ್ಮ ಕನಸುಗಳು ನನಸಾಗುವ ಸಂತೃಪ್ತಿ ಭಾವನೆ ಮೂಡಲಿದೆ. ಉದ್ಯೋಗದಲ್ಲಿ ಸಣ್ಣ ತಪ್ಪುಗಳು ದೊಡ್ಡ ಸಮಸ್ಯೆಗೆ ದಾರಿಯಾಗುತ್ತದೆ. ಇಂದು ನಿಮ್ಮ ಕೆಲಸಗಳಿಗಾಗಿ ಇತರರನ್ನು ಅವಲಂಬಿಸುತ್ತಾರೆ.
ಶುಭ ಸಂಖ್ಯೆ 9
ವಿಶ್ವನಾಥ ಶಾಸ್ತ್ರಿ 9380281393

ಮಕರ
ಇಂದು ವ್ಯವಹಾರದಲ್ಲಿ ಜಾಗರೂಕರಾಗಿರಿ. ದಾಖಲೆಯ ಬಗ್ಗೆ ನಿಗಾ ವಹಿಸಿ. ನಿಮ್ಮ ಕುಟುಂಬದ ಒಪ್ಪಿಗೆ ಮೇರೆಗೆ ನವ ಉದ್ಯಮ ಪ್ರಾರಂಭ ಮಾಡಲು ಮನಸು ಮಾಡುವಿರಿ. ಸಾಲ ಪಡೆಯುವುದಕ್ಕಿಂತ ಮುಂಚೆ ಯೋಚಿಸಿ.
ಶುಭ ಸಂಖ್ಯೆ 5
ವಿಶ್ವನಾಥ ಶಾಸ್ತ್ರಿ 93£0281393

ಕುಂಭ
ಅತಿ ಗರ್ವಿ ಯಾಗಿ ಮಾತನಾಡುವುದು ನಿಮ್ಮ ಬಗ್ಗೆ ಅಭಿಪ್ರಾಯ ತಪ್ಪಾಗಿ ಮೂಡಬಹುದು. ಇಂದು ಗೃಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆಪ್ತ ಬಂದು ವರ್ಗದ ಜನಗಳು ನಿಮ್ಮ ಮನೆಗೆ ಅತಿಥಿಯಾಗಿ ಬರಲಿದ್ದಾರೆ.
ಶುಭ ಸಂಖ್ಯೆ 1
ವಿಶ್ವನಾಥ ಶಾಸ್ತ್ರಿ 9380281393

ಮೀನ
ಇಂದು ಪ್ರೇಮಿಗಳಂತೆ ಕಾಲ ಕಳೆಯುವ ದಿನ, ಸೌಂದರ್ಯ ಆರಾಧನೆ ಹಾಗೂ ಪ್ರೀತಿಯ ಚುಂಬನ ಆಲಿಂಗನ ದಂತಹ ಚಟುವಟಿಕೆಗಳು ನಿಮ್ಮ ದಾಂಪತ್ಯ ಜೀವನದ ಸುಂದರವಾಗಿಸುತ್ತದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ನಿಪುಣತೆಯನ್ನು ಪಡೆಯಲು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಮಕ್ಕಳಿಂದ ಸಾಧನೆಯ ಸಂಭ್ರಮ.
ಶುಭ ಸಂಖ್ಯೆ 4
ವಿಶ್ವನಾಥ ಶಾಸ್ತ್ರಿ 9380281393

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ
ಪಂಡಿತ್ ವಿಶ್ವನಾಥ ಶಾಸ್ತ್ರಿ
9380281393

LEAVE A REPLY

Please enter your comment!
Please enter your name here