ಹೌದು ಬೆತ್ತಲಾಗಿ ರಾತ್ರಿ ಮಲಗುವುದರಿಂದ ಎಷ್ಟೆಲ್ಲ ಅನುಕೂಲವಿದೆ ಎಂದು ತಿಳಿದುಕೊಳ್ಳಿ.

ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ :

ಹೀಗೆ ಮಲಗುವುದರಿಂದ ನಿಮ್ಮ ದೇಹದಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಸ್ವಲ್ಪ ಜಾಸ್ತಿಯಾಗುವುದರಿಂದ ನಿಮಗೆ ಈ ರೀತಿ ನಿದ್ದೆ ಬರುತ್ತದೆ. ಹಾಗು ಇದು ನಿಮ್ಮ ತ್ವಚೆಯನ್ನು ತಂಪು ಮಾಡುವುದರಿಂದ ನಿಮಗೆ ಒಳ್ಳೆಯ ವಿಶಾಂತಿ ಸಿಕ್ಕು ನಿದ್ದೆ ಹೆಚ್ಚಾಗುತ್ತದೆ.

ನಿಮ್ಮ ಚರ್ಮಕ್ಕೆ ಒಳ್ಳೆಯದು!

ಹೌದು ದಿನನಿತ್ಯ ಬಟ್ಟೆ ಧರಿಸಿರುವ ಕಾರಣಕ್ಕೆ ಇಮ್ಮ ಚರ್ಮಕ್ಕೆ ಅಗತ್ಯವಿರುವ ಆಮ್ಲ್ಜನಕದ ಕೊರತೆ ಉಂಟಾಗಿರುತ್ತದೆ ಆದರೆ ರಾತ್ರಿ ಬೆತ್ತಲೆ ಮಲಗುವುದರಿಂದ ಚರ್ಮಕ್ಕೆ ಅಗತ್ಯ ಆಮ್ಲಜನಕ ಪೂರೈಕೆಯಾಗಿ ಕಾಂತಿಯುತವಾಗುತ್ತದೆ.

ಬೆತ್ತಲೆ ಮಲಗುವುದರಿಂದ ನಿಮ್ಮ ಕೂದಲಿಗೂ ಅನುಕೂಲ!

ಬಟ್ಟೆಯೊಂದಿಗೆ ಮಲಗುವುದರಿಂದ ಬೆವರು ಉತ್ಪತ್ತಿಯಾಗುತ್ತದೆ ಇದು ನಿಮ್ಮ ಕೂದಲಿಗೆ ತೊಂದರೆ ಆಗಬುದು ಆದರೆ ನೀವು ಬೆತ್ತಲೆ ಮಾಗುವುದರಿಂದ ಬೆವರು ದೇಹದಲ್ಲಿ ಕಡಿಮೆಯಾಗಿ ನಿಮ್ಮ ಕೂದಲು ಉದರುವ ತೊಂದರೆ ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ.

ನಿಮ್ಮ ಗುಪ್ತಅಂಗದ ಆರೋಗ್ಯ ವೃದ್ಧಿಸುತ್ತದೆ:

ಮಹಿಳೆಯರು ಈ ರೀತಿಯಾಗಿ ಮಲಗಿದರೆ ನಿಮ್ಮ ಗುಪ್ತಅಂಗದಲ್ಲಿ ಬೆಳೆಯಬಹುದಾದ ಫಂಗಸ್ ಮತ್ತು ಬಸಿಟೇರಿಯವನ್ನು ನಿಯಂತ್ರಿಸಬಹುದು ಇದರಿಂದ ನಿಮಗೆ ಸಂಭವಿಸಬಹುದಾದ ತೊಂದರೆಗಳು ನಿವಾರಣೆಯಾಗುತ್ತದೆ.

ಗಂಡಸರು ಬಿಗಿಯಾದ ಒಳಉಡುಪನ್ನು ಧರಿಸುವುದರಿಂಡಾ ನಿಮ್ಮಲ್ಲಿ ವೀರ್ಯೋತ್ಪತ್ತಿ ಕಡಿಮೆಯಾಗಬಹುದು ಆದಷ್ಟು ಬೆತ್ತಲೆ ಮಲುಅಳು ಪ್ರಯತ್ನಿಸಿ.

ಬೆತ್ತಲೆ ಮಲಗುವುದರಿಂದ ಕೇವಲ ದೈಹಿಕವಲ್ಲದೆ ಮಾನಸಿಕವಾಗಿಯೂ ಅಭಿವೃದ್ಧಿ ಹೊಂದಿ!

ಬೆತ್ತಲೆ ಮಲಗುವುದುಅರಿಂದ ನಿಮ್ಮಲ್ಲಿ ಆತ್ಮಸ್ಟೈರ್ಯ ವೃದ್ಧಿಸುತ್ತದೆ, ಇದು ನಿಮ್ಮ ಮಾನಸಿಕ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖವಾದದ್ದು.

LEAVE A REPLY

Please enter your comment!
Please enter your name here