ಸೋರೆಕಾಯಿಯನ್ನು ಕ್ರಮವಾಗಿ ನಿಮ್ಮ ಆಹಾರದಲ್ಲಿ ಬಳಸುವುದರಿಂದ ಮೂತ್ರದ ಉರಿ, ಹೊಟ್ಟೆ ಉರಿ ಗುಣವಾಗುವುದರಲ್ಲಿ ಸಂದೇಹವಿಲ್ಲ ಹಾಗು ಸೋರೆಕಾಯಿ ದೇಹಕ್ಕೆ ತಂಪು.

ನಿಮ್ಮ ಕೈ ಮತ್ತು ಕಾಲುಗಳಲ್ಲಿ ಉರಿ ಉಂಟಾದಾಗ, ಸೋರೆಕಾಯಿಯ ತುರಿಯನ್ನು ನೀರಿಗೆ ಹಾಕಿ ಅದರಲ್ಲಿ ಅಂಗೈ ಮತ್ತು ಪಾದಗಳನ್ನು ನೆನೆಸಬೇಕು. ಉರಿ ಕಡಿಮೆಯಾಗುತ್ತದೆ.

ಸೋರೆಕಾಯಿಯ ಹಲ್ವ ಮಾಡಿ ಸೇವಿಸಿದರೆ ಶಕ್ತಿ ಹೆಚ್ಚುತ್ತದೆ, ವೀರ್ಯವೃದ್ದಿಯಾಗುತ್ತದೆ, ಹಾಗೂ ಶೀಘ್ರ ವೀರ್ಯಸ್ಖಲನ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here