ಮನೆಯಲ್ಲಿ ಶಾಂತಿ ನೆಲೆಸಲು ಹಲವರು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತಾರೆ ಆದರೂ ಮನೆಯಲ್ಲಿ ಯಾವಾಗಲೂ ಕಿರಿ, ಅಶಾಂತಿ, ಗೊಂದಲಗಳು, ಜಗಳ ಗಳು ಮಾಮೂಲ್ ಈ ರೀತಿಯಾದ ಸಮಾಯೆಯನ್ನು ನೀವು ಹೊಂದಿದ್ದಲ್ಲಿ ನಮ್ಮ ಈ ವಾಸ್ತು ಟಿಪ್ಸ್ ಗಳು ನಿಮಗೆ ಪರಿಹಾರ ನೀಡಲಿವೆ, ಏನವು?

1) ನಿಮ್ಮ ಮನೆಯ ಮುಖ್ಯದ್ವಾರದ ರೂಮ್ ಅನ್ನು ಯಾವತ್ತಿಗೂ ಖಾಲಿ ಬಿಡಬೇಡಿ, ಅದರಲ್ಲೂ ಬರಿ ಗೋಡೆ ಇದ್ದಾರೆ ನಿಮಗೇ ತೊಂದರೆ ಅದರ ಬದಲಾಗಿ ಗಣೇಶನ ಫೋಟೋವನ್ನು ಹಾಕಿ ನಿಮ್ಮ ಮನೆಗೆ ಬರಬಹುದಾದ ನೆಗೆಟಿವ್ ಶಕ್ತಿ ಒಳಗೆ ಬರಲಾರವು ಇದು ನಿಮ್ಮ ಮನೆಯಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ.

2) ನಿಮ್ಮ ಮನೆಯ ಈಶಾನ್ಯ ದಿಕ್ಕಿನಲ್ಲಿ ಸಣ್ಣ ಬೌಲ್ ನಲ್ಲಿ ಕಾರಂಜಿಯನ್ನು ಸೃಷ್ಟಿ ಮಾಡಿ ಇದರಿಂದ ನಿಮ್ಮ ಮನೆಯಲ್ಲಿ ಸ್ಪಷ್ಟವಾದ ಶಾಂತಿ ನೆಲೆಸಲಿದೆ. ಹಾಗು ಈ ಶಬ್ದ ನಿಮ್ಮ ಮನೆಗೆ ಬರಬಹುದಾದ ಆತಂಕವನ್ನು ತಡೆಯಲಿದೆ.

3) ನಿಮ್ಮ ಮನೆಯ ಪೂರ್ವ ದಿಕ್ಕಿನಲ್ಲಿ ಆದಷ್ಟು ಹಸಿರು ಸಣ್ಣ ಗಿಡಗಳನ್ನು ನೀಡಿ ಇದರಿಂದ ನಿಮ್ಮ ಮನೆಯ ಯಜಮಾನರಿಗೆ ಆರೋಗ್ಯ ವೃದ್ಧಿಸಲಿದೆ ಇದರಿಂದ ಅವರಲ್ಲಿ ಶಾಂತಿ ಸೌಹಾರ್ಡ್ಯತೆ ಮೂಡಲಿದೆ, ಹಾಗು ನಿಮ್ಮ ಮನೆಯ ನೈಋತ್ಯ ಭಾಗದಲ್ಲಿ ನಿಮ್ಮ ಮನೆಯ ಕುಟುಂಬದ ಫೋಟೋವನ್ನು ಗೋಲ್ಡನ್ ಫ್ರೇಮ್ ನಲ್ಲಿ ಮಾಡಿಸಿ ನೇತುಹಾಕಿ ಇದರಿಂದ ನಿಮ್ಮ ಮನೆಯವರ ಆಯುಶ್ಯ ವೃದ್ಧಿಯಾಗಲಿದೆ.

4) ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಗಳನ್ನು ಹಾಕೇಬೇಡಿ ಇದರಿಂದ ನಿಮ್ಮ ಮನೆಯಲ್ಲಿ ಸಣ್ಣ ಪುಟ್ಟ ತೊಂದರೆಗಳಿಗೂ ನೀವು ಅತೀವ ಯೋಚಿಸುವಂತಾಗುತ್ತದೆ, ಆದಷ್ಟು ನೀವು ಮಲಗುವ ಹಾಗು ಮಲಗಿದರೆ ನಿಮಗೆ ಕಾಲದ ರೀತಿಯಲ್ಲಿ ಕನ್ನಡಿಗಳನ್ನು ನಿಮ್ಮ ಮನೆಗಳಲ್ಲಿ ಹಾಕಿ.

ಕೊನೆಯದಾಗಿ ನಿಮ್ಮ ಮನೆಯಲ್ಲಿ ಆದಷ್ಟು ಗೊಂದಲ ಮಾಯವಾತಾವರಣವನ್ನು ಸೃಷ್ಟಿಯಾಗಂತೆ ನೋಡಿಕೊಳ್ಳಿ ಈ ಮೇಲಿನ ರೀತಿಯನ್ನು ಪಾಲಿಸಿ ನಿಮ್ಮ ಮನೆ ಹಾಗು ಮನಗಳಲ್ಲಿ ಸುಖ ಶಾಂತಿ ನೆಲೆಸುತ್ತದೆ.

LEAVE A REPLY

Please enter your comment!
Please enter your name here