ಮುಂಚೆ ಶೋ ಫೀಸ್ ತರ ಕಾಣುತ್ತಿದ್ದ ಲಾಫಿಂಗ್ ಬುದ್ಧ ಇತ್ತೀಚಿನ ವರ್ಷಗಳಲ್ಲಿ ವಾಸ್ತುವಿನ ಮೂರ್ತಿಯಾಗಿ ಪರಿಣಮಿಸಿದೆ ಈ ಲಾಫಿಂಗ್ ಬುದ್ಧ ಮೂಲತಃ ಚೀನಾ ವಾಸ್ತುಶಾಸ್ತ್ರದಲ್ಲಿ ಕಂಡುಬರುತ್ತದೆ ಹಾಗು ಇದಕ್ಕೆ ಚೀನಾ ವಾಸ್ತು ಶಾಸ್ತ್ರದಲ್ಲಿ ಮಹತ್ತರ ಸ್ಥಾನ ಕೊಡಲಾಗಿದೆ.

ಈ ಹಿನ್ನಲೆ ಇರುವ ಬುದ್ದನನ್ನು ನಿಮ್ಮ ಮನೆಯಲ್ಲಿ ಯಾವ ಜಾಗದಲ್ಲಿ ಇಟ್ಟರೆ ಒಳಿತು ಎಂದು ಚೀನಾ ವಾಸ್ತು ಶಾಸ್ತ್ರ ಹೇಳುತ್ತದೆ ಮುಂದೆ ತಿಳಿದುಕೊಳ್ಳಿ.

ಲಾಫಿಂಗ್ ಬುದ್ದನನ್ನು ಪೂರ್ವದಲ್ಲಿ ಇಟ್ಟರೆ:

ನಿಮ್ಮ ಮನೆಯಲ್ಲಿ ಯಾವಾಗಲೂ ಅಶಾಂತಿಯ ವಾತಾವಾರಣ ತೊಂದರೆಗಳು ಜಗಳಗಳು ಕಂಡು ಬಂದರೆ ಈ ಲಾಫಿಂಗ್ ಬುದ್ಧನ ಮೂರ್ತಿಯನ್ನು ನಿಮ್ಮ ಮನೆಯ ಪೂರ್ವ ಭಾಗಕ್ಕೆ ನೋಡುವಂತೆ ಪ್ರತಿಷಾಪಿಸಿ ನಿಮ್ಮ ಮನೆಯಲ್ಲಿನ ಎಲ್ಲ ತೊಂದರೆಗಳು ಮಾಯವಾಗುವುವು ಶತ್ರು ಭಾದೆ ದಮನವಾಗುವುದು.

ಆಗ್ನೇಯ ದಿಕ್ಕಿನಲ್ಲಿ ಇಟ್ಟರೆ:

ನಿಮ್ಮ ಮನೆಯಲ್ಲಿ ಆಗ್ನೇಯ ಮೂಲೆಯಲ್ಲಿ ಲುಜಿನಿಂಗ್ ಬುದ್ದನ್ನು ಇಟ್ಟಲ್ಲಿ ನಿಮಗೆ ಧನಾಗಮನ ಆಗಲಿದೆ ನಿಮಗೆ ವ್ಯವಹಾರದಲ್ಲಿ ನಷ್ಟ ಹಾಗು ತೊಂದರೆ ಇದ್ದಲ್ಲಿ ಈ ಬುದ್ಧನ ಮೂರ್ತಿಯನ್ನು ಆಗ್ನೇಯಕ್ಕೆ ಮುಖ ಮಾಡಿ ಇತ್ತು ನೋಡಿ ಇದರಿಂದ ನಿಮಗೆ ಧನಾಗಮನವಾಗಲಿದೆ ಹಾಗು ಆರಿತೇಕ ನಷ್ಟಗಳು ಕಡಿಮೆಯಾಗಲಿವೆ.

ನೀವು ಕೆಲಸ ಮಾಡುವ ಡೆಸ್ಕ್ ಮೇಲೆ ಇಟ್ಟಲ್ಲಿ..

ಹೌದು ಲೌಘಿನ್ಗ್ ಬುದ್ಧನ ಮೂರ್ತಿಯನ್ನು ನೀವು ಕೆಲಸ ಮಾಡುವ ಆಫೀಸ್ ನ ನಿಮ್ಮ ಡೆಸ್ಕ್ ಮೇಲೆ ನಿಮಗೆ ಕಾಣುವಂತೆ ಇಟ್ಟುಕೊಳ್ಳಿ ಇದರಿಂದ ನಿಮ್ಮಲ್ಲಿ ಕೆಲಸದಲ್ಲಿ ನವಚೈತನ್ಯ ಬಂದು ನಿಮಗೆ ಕೆಳಸದಲ್ಲಿ ಸ್ಫೂರ್ತಿ ಬರಲಿದೆ, ನಿಮ್ಮ ಜೊತೆಗೆ ಕೆಲಸ ಮಾಡುವವರ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ ಹಾಗು ನಿಮ್ಮ ವೃತ್ತಿಯಲ್ಲೂ ನಿಮಗೆ ಶ್ರೇಯಸ್ಸು ದೊರೆಯಲಿದೆ.

ಲಾಫಿಂಗ್ ಬುದ್ದನನ್ನು ಎಲ್ಲಿ ಇಡಬಾರದು!

ಹೌದು ಲಾಫಿಂಗ್ ಬುದ್ದನ್ನು ಎಲ್ಲಿ ಇಡಬಾರದು ಎಂದು ಚೀನೀ ವಾಸ್ತು ಶಸ್ತ್ರ ಹೇಳಿದೆ ಇದರ ಪ್ರಕಾರ:

ನಿಮ್ಮ ಮನೆಯ ಅಡಿಗೆ ಮನೆಯಲ್ಲಿ, ಊಟದ ಕೊಣೆಯಲ್ಲಿ, ಸ್ನಾನ ಮಾಡುವ ಕೊಠಡಿಯಲ್ಲಿ ಹಾಗು ನೆಲದ ಈ ಮೂರ್ತಿಯನ್ನು ಇದಕೂಡದು ಅಕಸ್ಮಾತಾಗಿ ಇಟ್ಟಲ್ಲಿ ನಿಮಗೆ ಸಂಕಟ ತಪ್ಪಿದ್ದಲ್ಲ.

LEAVE A REPLY

Please enter your comment!
Please enter your name here