ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ಅತ್ಯಮೂಲ್ಯ ಸ್ಥಾನವಿದೆ ತುಳಸಿಯನ್ನು ನಾವು ಕೇವಲ ಗಿಡವಾಗಿ ನೋಡಿದೆ ಅದನ್ನು ಆರೋಗ್ಯದ ವಿಚಾರವಾಗಿ, ಧಾರ್ಮಿಕ ವಿಚಾರವಾಗಿ ಅತ್ಯಂತ ದೊಡ್ಡ ಸ್ಥಾನ ಕೊಟ್ಟಿದ್ದೇವೆ.

ತುಳಸಿ ಗಿಡವನ್ನು ದೇವರಿಗೆ ಬಳಸುವಾಗ ಅನೇಕ ನಿಯಮಗಳಿವೆ ಇದು ಹಲವರಿಗೆ ತಿಳಿದಿರುವುದಿಲ್ಲ ಅದರ ಬದಲಾಗಿ ಯಾವಾಗ ಬೇಕೋ ಆವಾಗ ಅದನ್ನು ಕಿತ್ತು ದೇವರಿಗೆ ಬಳಸುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿರುತ್ತದೆ.

ತುಳಸಿಯನ್ನು ಮಂಗಳವಾರದ ದಿನ ಯಾವುದೇ ಕಾರಣಕ್ಕೂ ಗಿಡದಿಂದ ಕೇಳಬೇಡಿ. ಒಂದು ವೇಳೆ ತುಳಸಿಯನ್ನು ಮಂಗಳವಾರದ ದಿನ ಗಿಡದಿಂದ ಕಿತ್ತು ದೇವರಿಗೆ ಬಳಸಿದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ತುಳಸಿಯನ್ನು ಮನೆಯಲ್ಲಿ ಒಳ್ಳೆಯ ಸ್ಥಳದಲ್ಲಿ ಬೆಳೆಸುವುದರಿಂದ ಅನೇಕ ದುಷ್ಟಶಕ್ತಿಗಳು ಹಾಗೂ ಪಾಪ ವಿಮೋಚನೆಯಾಗುತ್ತದೆ. ಒಂದು ವೇಳೆ ತುಳಸಿ ಗಿಡಕ್ಕೆ ಸರಿಯಾಗಿ ನೀರು ಅಥವಾ ಪೋಷಣೆ ಮಾಡದೆ ಇದ್ದಲ್ಲಿ ಅಂತಹ ಮನೆಗಳಿಗೆ ಎಂದಿಗೂ ದಾರಿದ್ರ್ಯ ತಪ್ಪಿದ್ದಲ್ಲ.

ತುಳಸಿ ಗಿಡವನ್ನು ಅಥವಾ ಅದರ ಎಲೆಗಳನ್ನು ಅವಮಾನ ಮಾಡುವುದು ಅಥವಾ ಅನುಪಯುಕ್ತ ಕೆಲಸಗಳಿಗೆ ಬಳಸುವುದರಿಂದ ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟದನ್ನು ಇಂದ ತುಳಸಿಯನ್ನು ಪೂಜ್ಯನೀಯ ಭಾವನೆಯಿಂದ ಪೂಜಿಸಿ ಒಳ್ಳೆಯ ಕೆಲಸಗಳಿಗೆ ಮಾತ್ರ ಬಳಸತಕ್ಕದ್ದು.

ಶ್ರೀ ಭಗವತಿ ದೇವಿ ಜ್ಯೋತಿಷ್ಯ ಶಾಸ್ತ್ರಂ
9741987680

LEAVE A REPLY

Please enter your comment!
Please enter your name here