ಶ್ರೀ ಗುರು ರಾಘವೇಂದ್ರ ಸ್ವಾಮಿಯ ನೆನೆಯುತ್ತ ಈ ದಿನದ ರಾಶಿ ಫಲ ನೋಡೋಣ. ಸಮಸ್ಯೆಗಳು ಹತ್ತು ಹಲವಾರು ಪರಿಹಾರ ಒಂದೇ ಅದುವೇ ಜ್ಯೋತಿಷ್ಯ ಶಾಸ್ತ್ರ. ವಿದ್ಯೆ ಉದ್ಯೋಗ ವ್ಯಾಪಾರ ಪ್ರೇಮ ವಿಚಾರ ಹಣಕಾಸು ಇನ್ನಿತರ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಇಂದೇ ಕರೆ ಮಾಡಿ.
ಖ್ಯಾತ ಜ್ಯೋತಿಷಿ ವಿಶ್ವನಾಥಶಾಸ್ತ್ರಿ
9380281393

ಮೇಷ
ಇತರರನ್ನು ನಂಬಿ ವ್ಯವಹಾರದ ಮೇಲೆ ನಿರೀಕ್ಷೆ ಇಡಬೇಡಿ. ನಿಮ್ಮ ಸ್ವಂತ ಬುದ್ಧಿಯಿಂದ ಕಾರ್ಯಪ್ರವೃತ್ತರಾಗಿ. ನಿಮ್ಮ ಮೇಲಿನ ಹಳೆಯ ಆಪಾದನೆಗಳಿಂದ ಮುಕ್ತರಾಗಲಿದ್ದೀರಿ. ನೂತನ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ನಿಮ್ಮ ಪ್ರತಿಯೊಂದು ವಿಷಯದಲ್ಲೂ ವಿರೋಧಿ ವರ್ಗದಿಂದ ಟೀಕೆಗಳು ಸಾಮಾನ್ಯ ಅದೆಲ್ಲ ನಿರ್ಲಕ್ಷಿಸಿ ಮುಂದಿನ ದಾರಿ ನೋಡಿಕೊಳ್ಳಿ. ಸಮಾಜ ಸೇವಾ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗಿ ಕಾಣಿಸುತ್ತದೆ.
ಶುಭ ಸಂಖ್ಯೆ 6
ವಿಶ್ವನಾಥ ಶಾಸ್ತ್ರಿ 9380281393

ವೃಷಭ
ಕೆಲಸದಲ್ಲಿ ಪಾಲುದಾರಿಕೆಯನ್ನು ಆದಷ್ಟು ದೂರವಿಡಿ. ನಿಮ್ಮ ಇಂದಿನ ಹಣಕಾಸಿನ ಸ್ಥಿತಿ ಉತ್ತಮ ವಾಗಿದೆ. ಕೆಲವು ಜನಗಳು ಸಾಲಕ್ಕಾಗಿ ಪೀಡಿಸುವರು. ಯಾವುದೇ ಮೋಡಿ ಮಾತಿಗೆ ಮರುಳಾಗದಿರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಒಳ್ಳೆಯತನವನ್ನು ಸಹೋದ್ಯೋಗಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವವರು. ಇಂದು ದೂರ ಪ್ರಯಾಣ ನಿರೀಕ್ಷಿಸಬಹುದು. ಕುಟುಂಬದಲ್ಲಿನ ಹಿರಿಯರ ಆರೋಗ್ಯದ ಕಡೆಗೆ ಗಮನ ನೀಡಿ.
ಶುಭ ಸಂಖ್ಯೆ 4
ವಿಶ್ವನಾಥ ಶಾಸ್ತ್ರಿ 9380281393

ಮಿಥುನ
ನಿಮ್ಮ ಜೀವನದಲ್ಲಿ ಕೆಲವು ಗುರಿಯು ಮತ್ತು ಅದನ್ನು ಪಡೆಯುವ ಇಚ್ಛಾಶಕ್ತಿಯು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲವರಿಗೆ ನೀವು ತಿಳಿಸುವ ಬುದ್ದಿ ಮಾತುಗಳು ಹಿಡಿಸದೆ ಇರಬಹುದು ಸುಖಾಸುಮ್ಮನೆ ಅವರಿಂದ ದೂಷಣೆಗೆ ಒಳಗಾಗದಿರಿ. ನೀವು ಕೊಟ್ಟಿರುವ ಹಳೆ ಸಾಲಗಳ ವಸೂಲಿಗೆ ಇಂದು ಕಷ್ಟಪಡಬೇಕಾಗುತ್ತದೆ.
ಶುಭ ಸಂಖ್ಯೆ 6
ವಿಶ್ವನಾಥ ಶಾಸ್ತ್ರಿ 9380281393

ಕಟಕ
ರಾಜಕೀಯ ಹಾಗೂ ಸಮಾಜ ಸೇವೆಯ ಗುರಿ ಹೊಂದಿರುವವರು ಇಂದು ನಿಮ್ಮ ಮಾತಿನಲ್ಲಿ ಮತ್ತು ವಿಚಾರಗಳಲ್ಲಿ ಆದಷ್ಟು ನಿಗಾ ಇಡಿ. ನಿಮ್ಮ ಆಪ್ತ ವಲಯಗಳಿಂದ ನಿಮ್ಮ ಬಗ್ಗೆ ಅಪ ಪ್ರಚಾರ ಕಾರ್ಯ ನಡೆಯಲಿದೆ. ಕೆಲವು ದುಂದುವೆಚ್ಚ ಅಥವಾ ಜೂಜಾಟ ಗಳನ್ನು ನಿಯಂತ್ರಣದಲ್ಲಿಡಿ, ಮುಂದಿನ ದಿನಗಳಲ್ಲಿ ಇವುಗಳಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಕೌಟುಂಬಿಕ ವಿಷಯದಲ್ಲಿ ಸಣ್ಣ ಪುಟ್ಟ ಕಲಹ ವಿದ್ದರೂ ರಾತ್ರಿಯ ವೇಳೆಗೆ ಸಂಗಾತಿಯೊಡನೆ ಚರ್ಚಿಸಿ ಶಮನಗೊಳಿಸುತ್ತಿರಿ.
ಶುಭ ಸಂಜೆ ಸಂಖ್ಯೆ 7
ವಿಶ್ವನಾಥ ಶಾಸ್ತ್ರಿ 9380281393

ಸಿಂಹ
ಬೆಟ್ಟದ ಹಾಗೆ ಬರುವ ಸಮಸ್ಯೆಗಳು ಇಂದು ನಿಮ್ಮ ವಿವೇಚನಾ ಶಕ್ತಿ ಯಿಂದ ಪುಡಿ ಮಾಡುವಿರಿ. ನಿಮ್ಮ ಪತ್ನಿಯ ಬಳಗದಿಂದ ಸಂತಸದ ಸುದ್ದಿ ಕೇಳಲಿದ್ದೀರಿ. ಮನೆಯಲ್ಲಿ ಶುಭ ಕಾರ್ಯ ನೆರವೇರಿಸಲು ಆತ್ಮೀಯ ವರ್ಗಗಳಲ್ಲಿ ಚರ್ಚೆ ಸಾಧ್ಯತೆ. ನಿಮ್ಮ ರಾಜಕೀಯ ಸಾಮಾಜಿಕ ವಲಯದಲ್ಲಿ ಪ್ರಬಲ ಪೈಪೋಟಿ ನಿರೀಕ್ಷಣೆ. ದೊಡ್ಡ ಮಟ್ಟದ ವಿಚಾರವಾದಿಗಳಿಂದ ಸ್ಪೂರ್ತಿ ಪಡೆಯುವಿರಿ.
ಶುಭ ಸಂಖ್ಯೆ 5
ವಿಶ್ವನಾಥ ಶಾಸ್ತ್ರಿ 9380281393

ಕನ್ಯಾ
ಧಾರ್ಮಿಕ ಕ್ಷೇತ್ರ, ಪೂಜಾ, ಪುನಸ್ಕಾರಗಳಲ್ಲಿ ಆಸಕ್ತಿ ತಳೆಯುವಿರಿ. ಹಿರಿಯರ ಬಂಧು ಮಿತ್ರರ ಸಹಕಾರದಿಂದ ನಿಮ್ಮ ಹಣಕಾಸಿನ ನಷ್ಟವನ್ನು ಸರಿದೂಗಿಸುವಿರಿ. ಕೆಲವು ನಿಮ್ಮ ವಿಚಾರಗಳು ಮೊಂಡು ವಾದಗಳಿಂದ ಕೂಡಿರುತ್ತದೆ ಇದರಿಂದ ಸಂಸಾರದಲ್ಲಿ ಬಿರುಕು ಸಾಧ್ಯತೆ. ಅನುಪಯುಕ್ತ ವಸ್ತುಗಳ ಖರೀದಿಗೆ ಮುಂದಾಗದಿರಿ.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 9380281393

ತುಲಾ
ಹಿಂದೆ ಮುಂದೆ ವಿಚಾರ ಮಾಡದೆ ನಿಮ್ಮಷ್ಟಕ್ಕೆ ನೀವೇ ನಿರ್ಧಾರ ತೆಗೆದುಕೊಳ್ಳುವುದು ಮುಂದಿನ ದಿನಗಳಲ್ಲಿ ಅದರ ನಷ್ಟ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎಚ್ಚರವಿರಲಿ. ನಿಮ್ಮ ಆತ್ಮೀಯ ಜನರು ನಿಮ್ಮ ಮಾತನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವರು. ನಿಮ್ಮ ಸೂಕ್ತವಾದ ಹೂಡಿಕೆ ಲಾಭ ತಂದು ಕೊಡುತ್ತದೆ.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 9380281393

ವೃಚ್ಚಿಕ
ಕೆಲವು ಚಿಂತನಾತ್ಮಕ ವಿಚಾರಗಳಿಂದ ಹೊರ ಬರುವುದು ಒಳ್ಳೆಯದು. ನಿಮ್ಮನ್ನು ನೀವು ಕೆಳಮಟ್ಟದಲ್ಲಿ ಬಿಂಬಿಸಿಕೊಳ್ಳ ಬೇಡಿಕೆ. ಕೆಲಸದ ಸ್ಥಳದಲ್ಲಿ ಮೋಸಗಾರರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಯಾವುದೇ ವಿಷಯದಲ್ಲಿ ಮೂರನೇ ವ್ಯಕ್ತಿಯಾಗಿ ಪ್ರವೇಶ ಮಾಡಬೇಡಿ.
ಶುಭ ಸಂಖ್ಯೆ 8
ವಿಶ್ವನಾಥ ಶಾಸ್ತ್ರಿ 9380281393

ಧನಸ್ಸು
ಅಪ್ರಯೋಜಕ ವಸ್ತುಗಳ ಖರೀದಿ ಅಥವಾ ಭೋಗವಿಲಾಸತನ ಜೀವನವು ಆರ್ಥಿಕ ಸಂಕಷ್ಟಕ್ಕೆ ಎಡೆಮಾಡಿ ಕೊಡುವುದು. ಮಕ್ಕಳ ಮೊಂಡುತನವು ನಿಮ್ಮಲ್ಲಿ ಸಿಟ್ಟು ತರಿಸಬಹುದು. ಎಲ್ಲವನ್ನೂ ಸಂತೈಸುವ ತಾಳ್ಮೆ ಇರಲಿ. ಕೆಲವು ಮಾತನ್ನು ನೀಡುವಾಗ ಸಾಧ್ಯ ಸಾಧ್ಯತೆಯನ್ನು ಪರಾಮರ್ಶಿಸಿ.
ಶುಭ ಸಂಖ್ಯೆ 1
ವಿಶ್ವನಾಥ ಶಾಸ್ತ್ರಿ 9380281393

ಮಕರ
ಮಡದಿಯ ಮನೆಯಿಂದ ಸಂಪತ್ತು ಗಳಿಸಬಹುದಾದ ದಿನ. ನಿಮ್ಮ ಬಹುನಿರೀಕ್ಷಿತ ಕೆಲಸದಲ್ಲಿ ಜಯ ನಿಶ್ಚಿತ. ಆಕಸ್ಮಿಕವಾಗಿ ದೊಡ್ಡ ಮಟ್ಟದ ಅವಕಾಶಗಳು ನಿಮಗೆ ಸಿಗಲಿದೆ. ಮಕ್ಕಳ ಜೊತೆ ಬೆರೆಯುವುದರಿಂದ ನಿಮ್ಮಲ್ಲಿ ಶಕ್ತಿ ವೃದ್ಧಿಸಲಿದೆ.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 9380281393

ಕುಂಭ
ಮಡದಿಯ ಪ್ರೇಮದಿಂದ ಕಷ್ಟದಾಯಕ ಕೆಲಸವು ಅನಾಯಾಸವಾಗಿ ಗೆಲುವು ಸಾಧಿಸುತ್ತಿದೆ. ಪ್ರೇಮಿಗಳಿಗೆ ಅನಿರೀಕ್ಷಿತ ತಿರುವು ಪಡೆಯುವ ದಿನ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕೆಲಸದ ಒತ್ತಡ ಹೆಚ್ಚಾಗಲಿದೆ. ಮಿತ್ರ ವರ್ಗದೊಡನೆ ಗುಪ್ತ ವಿಷಯಗಳನ್ನು ಮಾತನಾಡದಿರಿ.
ಶುಭ ಸಂಖ್ಯೆ 8
ವಿಶ್ವನಾಥ ಶಾಸ್ತ್ರಿ 9380281393

ಮೀನ
ಹೊಸ ಪರಿಚಯವಾಗುವ ವ್ಯಕ್ತಿಯು ನಿಮ್ಮನ್ನು ಮೋಸ ಗೊಳಿಸುವ ಸಾಧ್ಯತೆ ಇದೆ ಆದಷ್ಟು ಅಂತಹವರಿಂದ ದೂರವಿರಿ. ವೈಜ್ಞಾನಿಕ ಸಂಶೋಧನೆಗೆ ಫಲಿತಾಂಶ ಕಾಣುವ ದಿನ. ಮಕ್ಕಳ ಉದ್ಯೋಗವು ಆನಂದ ತರಿಸುತ್ತದೆ. ಇಂದು ಕೆಲವು ಪ್ರವಚನ ಅಥವಾ ದೇವತಾ ಕಾರ್ಯದ ಕಡೆ ಗಮನ ನೀಡುವಿರಿ.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 9380281393

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಸರ್ವ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ
ಪಂಡಿತ್ ವಿಶ್ವನಾಥ ಶಾಸ್ತ್ರಿ
9380281393

LEAVE A REPLY

Please enter your comment!
Please enter your name here