ಪಿತೃಪಕ್ಷ ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆ ಭಾದ್ರಪದ ಮಾಸದಲ್ಲಿ ಬರುವ ಒಂದು ಪ್ರಮುಖ ಅಮಾವಾಸ್ಯೆ ಮಹಾಲಯ ಅಮವಾಸ್ಯೆಯಂದು ಪಿತೃಗಳಿಗೆ ತರ್ಪಣ ನೀಡುವ ಮುಖಾಂತರ ಅವರನ್ನು ತೃಪ್ತಿ ಪಡಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿನ ಅಶಾಂತಿ ಕಿರಿಕಿರಿ ಎಲ್ಲವೂ ದೂರವಾಗಲಿದೆ.

ನಿಮ್ಮ ಮನೆಯಲ್ಲಿ ಒಂದು ಹಬ್ಬ ಅಥವಾ ಪೂಜೆ ಬಿಟ್ಟರು ನಡೆಯುತ್ತದೆ, ಆದರೆ ಪಿತೃಗಳನ್ನು ಯಾವುದೇ ಕಾರಣಕ್ಕೂ ಪೂಜಿಸುವುದನ್ನು ನಿಲ್ಲಿಸಕೂಡದು ಯಾರು ಪಿತೃಗಳನ್ನು ಪೂಜಿಸುವುದಿಲ್ಲವೋ ಅವರ ಮನೆಯಲ್ಲಿ ಯಾವಾಗಲೂ ಅಶಾಂತಿ ಮತ್ತು ಅಸೌಖ್ಯತೆ ಇರುತ್ತದೆ.

ಯಾವ ವ್ಯಕ್ತಿಯು ಸತ್ತು ಹೋಗುತ್ತಾನೋ, ಆತನ ಆತ್ಮವು ತನ್ನ ಮಕ್ಕಳನ್ನೇ ಗಮನಿಸುತ್ತಿರುತ್ತದೆ. ನೀವು ಒಂದು ವರ್ಷಕ್ಕೊಮ್ಮೆ ಕೊಡುವ ತರ್ಪಣ ಅಥವಾ ಪಿಂಡವು ನಿಮ್ಮ ಪಿತೃಗಳಿಗೆ ಒಂದು ದಿನದ ಕೂಳು/ಊಟ ಎಂದು ಪರಿಗಣನೆಗೆ ಬಂದಿರುತ್ತದೆ. ಆದ್ದರಿಂದ ಮಕ್ಕಳುಗಳಾದ ನೀವುಗಳು ಪ್ರತಿವರ್ಷ ಮರೆಯದೇ ನಿಮ್ಮ ತಂದೆ-ತಾಯಿಗಳು ಅಥವಾ ಪಿತೃಗಳಿಗೆ ಪಿಂಡಪ್ರದಾನ ಅಥವಾ ತರ್ಪಣವನ್ನು ಮರೆಯದೆ ನೀಡಿ..

ಹೀಗೆ ಯಾರು ತರ್ಪಣವನ್ನು ಮಹಾಲಯ ಅಮವಾಸ್ಯೆಯ ದಿನದ ಒಳಗಾಗಿ ನೀಡುತ್ತಾರೋ ಅವರ ಮನೆಯು ಪಿತೃಗಳ ಆಶೀರ್ವಾದದಿಂದ ಸುಖಸಂಸಾರಗಳಾಗಿ ಪರಿವರ್ತನೆ ಹೊಂದುತ್ತವೆ.

ಲೇಖನ:

ಜ್ಯೋತಿಷ್ಯರು ವಿಶ್ವನಾಥ ಶಾಸ್ತ್ರಿ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ ಕರೆ ಮಾಡಿ 9380281393

LEAVE A REPLY

Please enter your comment!
Please enter your name here