ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹದಿಂದ ಈ ದಿನದ ರಾಶಿ ಫಲ ನೋಡೋಣ. ಸಮಸ್ಯೆಗಳು ಹತ್ತು ಹಲವಾರು ಪರಿಹಾರ ಒಂದೇ ಅದುವೇ ಜ್ಯೋತಿಷ್ಯ ಶಾಸ್ತ್ರ. ವಿದ್ಯೆ ಉದ್ಯೋಗ ವ್ಯಾಪಾರ ಪ್ರೇಮ ವಿಚಾರ ಹಣಕಾಸು ಇನ್ನಿತರ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಇಂದೇ ಕರೆ ಮಾಡಿ.
ಪ್ರಧಾನ ತಾಂತ್ರಿಕ್ ವಿಶ್ವನಾಥಶಾಸ್ತ್ರಿ
9380281393

ಮೇಷ ರಾಶಿ
ಇಂದು ಉಳಿಕೆ ಕೆಲಸಗಳನ್ನು ಪೂರ್ಣಗೊಳಿಸುವ ಸ್ಥಿತಿ ಇದೆ. ನಿಮ್ಮ ವ್ಯವಹಾರದಲ್ಲಿ ಮತ್ತಷ್ಟು ವಿಸ್ತರಣೆ ಮಾಡಲಿದ್ದೀರಿ. ಆಪ್ತ ವರ್ಗದಿಂದ ವಿಶೇಷ ಸೌಲಭ್ಯ ಸವಲತ್ತು ಪಡೆಯುವ ಅವಕಾಶ ಇದೆ. ಪ್ರೇಮಿಗಳು ಮಾತುಗಳನ್ನಾಡುವಾಗ ವ್ಯಾಪ್ತಿಯನ್ನು ಮೀರ ಬೇಡಿ ಸಂಬಂಧಗಳಲ್ಲಿ ಸಮಸ್ಯೆ ಬರಬಹುದು.
ಶುಭ ಸಂಖ್ಯೆ 9
ವಿಶ್ವನಾಥ ಶಾಸ್ತ್ರಿ 9380281393

ವೃಷಭ ರಾಶಿ
ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಇದೆ. ಪ್ರೇಮಿಗಳಿಗೆ ಇಂದು ಶುಭದಿನ. ಲಾಭಾಂಶದ ಲೆಕ್ಕಾಚಾರವನ್ನು ಮಾಡಿ ವ್ಯಾಪಾರವನ್ನು ಆರಂಭಿಸಿ. ನಿಮ್ಮ ಪತ್ನಿ ನಿಮ್ಮನ್ನು ಇಂದು ಪ್ರೇಮದಿಂದ ಸಂತೋಷಪಡಿಸುವರು.
ಶುಭ ಸಂಖ್ಯೆ 1
ವಿಶ್ವನಾಥ ಶಾಸ್ತ್ರಿ 9380281393

ಮಿಥುನ ರಾಶಿ
ಪ್ರೀತಿ ಪ್ರೇಮ ಪ್ರಣಯ ದಲ್ಲಿ ಹಿನ್ನಡೆ. ಆಲಸ್ಯತನ ಹೆಚ್ಚಾಗುತ್ತದೆ ಇದರಿಂದ ಕಾರ್ಯಕ್ಷಮತೆ ಕುಂಠಿತವಾಗಬಹುದು. ಆರ್ಥಿಕ ಚೇತರಿಕೆಗೆ ಕುಟುಂಬದವರೊಡನೆ ಚರ್ಚಿಸಿ. ಬಂಧುವರ್ಗದವರು ಮನೆಗೆ ಆಗಮಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಮಾತಿಗೆ ಮಾತು ಬೆಳೆಸುವುದು ಮುಂದಿನ ದಿನಗಳಲ್ಲಿ ಸಮಸ್ಯೆಯಾಗುತ್ತದೆ, ಆದಷ್ಟು ಪ್ರೀತಿಯಿಂದ ವರ್ತಿಸಿ.
ಶುಭ ಸಂಖ್ಯೆ 2
ವಿಶ್ವನಾಥ ಶಾಸ್ತ್ರಿ 9380281393

ಕರ್ಕಾಟಕ ರಾಶಿ
ನಿಮ್ಮ ಕಾರ್ಯದಕ್ಷತೆಗೆ ಹಲವು ಅವಕಾಶಗಳು ಹುಡುಕಿಕೊಂಡು ಬರಲಿದೆ. ನಿಮ್ಮ ಬೆಳವಣಿಗೆಗೆ ಹೊಟ್ಟೆಕಿಚ್ಚು ಪಡುವ ಜನರಿದ್ದಾರೆ, ಜನಗಳ ದೃಷ್ಟಿ ನಿಮ್ಮ ಮೇಲಿದೆ. ವ್ಯವಹಾರದಲ್ಲಿ ಚತುರತೆಯಿಂದ ವರ್ತಿಸಿ. ಮಕ್ಕಳ ಬಗೆಗೆ ಸೂಕ್ತ ಕಾಳಜಿ ವಹಿಸಿ.
ಶುಭ ಸಂಖ್ಯೆ 9
ವಿಶ್ವನಾಥ ಶಾಸ್ತ್ರಿ 9380281393

ಸಿಂಹ ರಾಶಿ
ಹಳೆಯ ವ್ಯವಹಾರಗಳು ಇಂದು ಲಾಭದಾಯಕವಾಗಿ ಹಣಕಾಸು ನಿಮ್ಮ ಜೇಬಿಗೆ ಸೇರುತ್ತದೆ. ನಿಮ್ಮ ವಿಚಾರಗಳು ಹಾಗೂ ಕಾರ್ಯಶೈಲಿಯನ್ನು ಕಂಡು ನಿಮ್ಮ ಬಳಿ ತಿಳಿದುಕೊಳ್ಳಲು ಜನಗಳು ಬರಬಹುದು. ನಿಮ್ಮ ಪತ್ನಿಯ ಪ್ರೀತಿಯ ಮಾತುಗಳು, ಅವರ ಜೊತೆ ಇರುವ ಮಧುರ ಕ್ಷಣಗಳು ನಿಮ್ಮ ಎಲ್ಲಾ ಕೆಲಸಗಳು ಚೈತನ್ಯದಾಯಕವಾಗಿದೆ. ಇಂದು ನಿಮ್ಮ ಪ್ರೇಮ ಜೀವನ ಉತ್ತುಂಗತೆಯನ್ನು ಕಾಣುವಿರಿ. ನಿಮ್ಮ ಮನ ಇಚ್ಚ ಕಾರ್ಯಗಳನ್ನು ನೆರವೇರಿಸಲು ಚಾಲನೆ ನೀಡುವಿರಿ. ಯಾವುದೇ ಕೆಲಸವಿರಲಿ ತಾಳ್ಮೆ ಬಹಳ ಮುಖ್ಯ.
ಶುಭ ಸಂಖ್ಯೆ 9
ವಿಶ್ವನಾಥ ಶಾಸ್ತ್ರಿ 9380281393

ಕನ್ಯಾ ರಾಶಿ
ಮಕ್ಕಳ ಕೆಲವು ಅಭ್ಯಾಸಗಳು ನಿಮ್ಮನ್ನು ಚಿಂತೆಗೆ ದೂಡಬಹುದು. ನೀವು ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸೂಕ್ತವಾಗಿದೆ. ನಿಮ್ಮಲ್ಲಿ ಬರುವಂತಹ ಅನುಮಾನವ ಸುಳ್ಳು ಆಗಿರುತ್ತದೆ ಕೂಲಂಕುಶವಾಗಿ ವಿಷಯದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಕೆಲಸದಲ್ಲಿನ ನಿಮ್ಮ ಪ್ರಯತ್ನ ಹಾಗೂ ಶ್ರಮ ಬಹಳಷ್ಟಿದ್ದರು ಇನ್ನೊಬ್ಬರ ಕೈವಾಡದಿಂದ ಶ್ರೇಯಸ್ಸು ಬೇರೆಯವರ ಪಾಲಾಗುತ್ತಿದೆ. ದೇವತಾ ಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವಿರಿ. ಪತಿ ಪತ್ನಿಯ ಸಾಂಗತ್ಯ ,ನಿಮ್ಮ ಆದರ್ಶ ಜೀವನ, ಬಹಳ ರೋಮಾಂಚನಕಾರಿಯಾಗಿರುತ್ತದೆ ಇಂದು.
ಶುಭ ಸಂಖ್ಯೆ 3
ವಿಶ್ವನಾಥ ಶಾಸ್ತ್ರಿ 9380281393

ತುಲಾ ರಾಶಿ
ಜಗಳವಾಡುವ ಪರಿಸ್ಥಿತಿ ಬಂದರೆ ಆದಷ್ಟು ಆ ಸ್ಥಳವನ್ನು ಖಾಲಿ ಮಾಡುವುದು ಒಳಿತು. ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆಗೆ ಸಿದ್ಧತೆ ಮಾಡಿ. ನಿವೇಶನ ಖರೀದಿಗೆ ಆಸಕ್ತಿ ವಹಿಸುತ್ತಾರೆ. ನಿಮ್ಮ ಪತ್ನಿಯ ವಿಚಾರಗಳಿಂದ ಪ್ರಭಾವಿತರಾಗಿ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ. ಕೊಟ್ಟಿರುವ ಸಾಲವನ್ನೆಲ್ಲ ಹಿಂಪಡೆಯಲು ಸಿದ್ಧರಾಗಬೇಕಾಗಿದೆ.
ಶುಭ ಸಂಖ್ಯೆ7
ವಿಶ್ವನಾಥ ಶಾಸ್ತ್ರಿ 9380281393

ವೃಚಿಕ ರಾಶಿ
ಮನೋವ್ಯಾಧಿ ಎಂಬುದು ಔಷಧ ವಿಲ್ಲದ ಕಾಯಿಲೆ, ನೀವು ಆದಷ್ಟು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವುದು ಅಭ್ಯಾಸ ಮಾಡಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ ಆದರೂ ಸಹ ನಿಮಗೆ ಚಡಪಡಿಕೆ, ಕನವರಿಕೆ ಹೆಚ್ಚಾಗುತ್ತಿದೆ. ಅತಿ ಆಸೆ, ಹಠಮಾರಿತನ ಶುಭವಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಪತ್ನಿಯೊಡನೆ ಮನಸ್ಸು ಬಿಚ್ಚಿ ಮಾತನಾಡಿ ಮುನಿಸಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ.
ಶುಭ ಸಂಖ್ಯೆ 5
ವಿಶ್ವನಾಥ ಶಾಸ್ತ್ರಿ 9380281393

ಧನಸ್ಸು ರಾಶಿ
ಹಣಕಾಸು ಬಂದರೆ ಉಳಿತಾಯ ಮಾಡಿ, ಭವಿಷ್ಯದ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಿ ದುಂದುವೆಚ್ಚ ಒಳ್ಳೆಯದಲ್ಲ. ಯೋಗ್ಯವಾದದನ್ನು ಖರೀದಿ ಮಾಡಿ, ವೈಭೋಗದ ವಸ್ತುಗಳಿಗೆ ಮಾರು ಹೋಗಬೇಡಿ. ನಿಮ್ಮ ಕೆಲಸದಲ್ಲಿ ಹೊಸದಾದ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಿ ಇದರಿಂದ ಲಾಭಾಂಶ ಹೆಚ್ಚುತ್ತದೆ. ಮೇಲಾಧಿಕಾರಿಗಳು ನಿಮ್ಮ ಕಾರ್ಯದಕ್ಷತೆ ಮೆಚ್ಚುಗೆ ಸೂಚಿಸುತ್ತಾರೆ. ಕುಟುಂಬದಲ್ಲಿ ವಿಷಯಗಳ ಬಗ್ಗೆ ಮಾತನಾಡುವಾಗ ನಿಮ್ಮದೇ ನಡೆಯಬೇಕು ಎಂಬ ಧೋರಣೆ ಬೇಡ.
ಶುಭ ಸಂಖ್ಯೆ 4
ವಿಶ್ವನಾಥ ಶಾಸ್ತ್ರಿ 9380281393

ಮಕರ ರಾಶಿ
ಸಿಟ್ಟಿಗೆ ಬುದ್ಧಿ ಕೊಡುವುದು ಒಳ್ಳೆಯದಲ್ಲ. ನಿಮ್ಮಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ಹುಡುಕಿ ಎಲ್ಲವೂ ಸರಿ ಹೋಗುವುದು. ನಿಮ್ಮ ಬೆಳವಣಿಗೆಗೆ ಕಾಲು ಎಳೆಯುವ ಮಂದಿ ಬಹಳಷ್ಟು ಇರುವರು ಆದಷ್ಟು ಅಂಥವರಿಂದ ಎಚ್ಚರ ವಹಿಸಿ. ಮೂರನೇ ವ್ಯಕ್ತಿಯಾಗಿ ಯಾವುದೇ ವ್ಯವಹಾರದಲ್ಲಿ ಮಾಡಬೇಡಿ.
ಶುಭ ಸಂಖ್ಯೆ 6
ವಿಶ್ವನಾಥ ಶಾಸ್ತ್ರಿ 9380281393

ಕುಂಭ ರಾಶಿ
ವೃತ್ತಿ ರಂಗದ ಸಮಸ್ಯೆಗಳು ನಿಮ್ಮನ್ನು ಖಿನ್ನತೆ ಗೊಳಿಸಬಹುದು. ಸಮಸ್ಯೆಗಳಿಗೆ ವಿರುದ್ಧ ಹೋರಾಡಿ ಜಯ ಸಂಪಾದಿಸುವುದು ನಿಮ್ಮ ಕಲೆ ಆ ಕಲೆಯನ್ನು ಪುನರ್ ಮನನ ಮಾಡಿಕೊಳ್ಳಿ. ನಿಮ್ಮಲ್ಲಿ ಇತ್ತೀಚಿಗೆ ಆಗುತ್ತಿರುವ ಸೋಮಾರಿತನ ತೊಡೆದುಹಾಕಲು ಪ್ರಯತ್ನಿಸಿ. ಲಾಭವಿಲ್ಲದ ಉದ್ಯೋಗವನ್ನು ಕೈ ಬಿಡುವುದು ಒಳ್ಳೆಯದು. ಸ್ನೇಹಿತರ ಸಹವಾಸ ಮಾಡುವಾಗ ಒಳ್ಳೆಯದು ಕೆಟ್ಟದ್ದು ವಿಚಾರ ಮಾಡಿ ಸ್ನೇಹ ಮಾಡಿ.
ಶುಭ ಸಂಖ್ಯೆ 1
ವಿಶ್ವನಾಥ ಶಾಸ್ತ್ರಿ 9380281393

ಮೀನ ರಾಶಿ
ಆಕಸ್ಮಿಕವಾಗಿ ಹಳೆಯ ವಸ್ತುಗಳು ಅಥವಾ ಬಹುಪಯೋಗಿ ದಾಖಲೆಗಳು ನಿಮಗೆ ಸಿಗುತ್ತದೆ ಇದರಿಂದ ಹೊಸ ಆಲೋಚನೆಯೂ ಸಹ ಪ್ರಾಪ್ತಿಯಾಗುತ್ತದೆ, ಜೀವನದ ಮಹತ್ವದ ತಿರುವು ಲಭ್ಯವಾಗಬಹುದು. ವೃತ್ತಿ ಸ್ಥಳದಲ್ಲಿ ಸಹದ್ಯೋಗಿಗಳು ಹಾಗೂ ಅಧಿಕಾರಿ ವರ್ಗದವರು ಕಿರಿಕಿರಿ ಮಾಡುವ ಸಾಧ್ಯತೆ ಇದೆ. ಶುಭ ಕಾರ್ಯಕ್ಕೆ ನೀವು ಅತಿ ಶೀಘ್ರದಲ್ಲಿ ತಯಾರಿ ಆಗುವ ಮುನ್ಸೂಚನೆ ಇದೆ. ಕೌಟುಂಬಿಕ ಗುಟ್ಟಿನ ವಿಷಯವನ್ನು ಗುಟ್ಟಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಹಣಕಾಸಿನ ವ್ಯವಹಾರವನ್ನು ಮಾಡುವಾಗ ಹತ್ತು ಬಾರಿ ಯೋಚಿಸಿ.
ಶುಭ ಸಂಖ್ಯೆ 5
ವಿಶ್ವನಾಥ ಶಾಸ್ತ್ರಿ 9380281393

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಪಂಡಿತ್ ವಿಶ್ವನಾಥ ಶಾಸ್ತ್ರಿ
9380281393

 

LEAVE A REPLY

Please enter your comment!
Please enter your name here