ಸಾಮಾನ್ಯವಾಗಿ ನೀವು ಪೂಜೆ ಮಾಡುವಾಗ ಕೆಲವು ಕೆಟ್ಟ ಯೋಚನೆಗಳು ಮನಸ್ಸಿಗೆ ಬರುವುದು ಸಜ. ದೇವರ ಪೂಜೆ ಮಾಡಿದರೆ ಸಕಲ ಕಷ್ಟಗಳು ನಿವಾರಣೆಯಾಗಿ ಮನೆ ಮನಸ್ಸು ತುಂಬಾ ಸಂತೋಷದಿಂದಯಿರಬೇಕು ಅಲ್ಲವೇ ? ಆದರೆ ಕೆಲವೊಮ್ಮೆ ದೇವರ ಪೂಜೆ ಮಾಡುವಾಗ ಕಿರಿ ಕಿರಿ ಆಗುವುದು ಇಲ್ಲ ಪೂಜೆ ಮಾಡಲು ಮನಸ್ಸುಯಿಲ್ಲದೆ ಇರುವುದು ಪೂಜೆಮಾಡುವಾಗ ಒಂದಲ್ಲ ಒಂದು ಸಮಸ್ಯೆ ಆಗುವುದು ಹೀಗೆ ಹಲಾವಾರು ರೀತಿಯಲ್ಲಿ ಸಮಸ್ಯೆ ಆಗುತ್ತಲೇ ಇರುತ್ತದೆ. ಮೈ ಕೈ ನೋವು ಆಗುವುದು ಹೀಗೆಲ್ಲ ಆಗುತ್ತೆ ಹಾಗಿದ್ರೆ ಏನು ಇದಕ್ಕೆ ಪರಿಹಾರ ಅಂತ ಇಲ್ಲಿ ಓದಿ ತಿಳಿದುಕೊಳ್ಳಿ.

ಒಂದು ವೇಳೆ ನಿಮಗೆ ಪೂಜೆ ಮಾಡಲು ಆಗದೆ ಇದ್ದಾಗ 108 ಸರತಿ ಗಾಯತ್ರಿ ಮಂತ್ರ ಜಪಿಸಿ ಇಲ್ಲವೇ ನಿಮಗೆ ಬರುವ ದೇವರ ಹಾಡುಗಳನ್ನು ಹೇಳಿ ಮತ್ತು ಲಕ್ಷ್ಮಿ ಅಷ್ಟೋತ್ತರ ಹೇಳಿ ಇಲ್ಲ ಮನೆ ದೇವರ ಮಂತ್ರ ಹೇಳಿ ಹೀಗೆ ಮಾಡುವುದರಿಂದ ನಿಮ್ಮ ಅಕ್ಕ ಪಕ್ಕ ಇರುವ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ.

ನಿಮಗೆ ಹಾಡು ಹೇಳಲು ಆಗುವುದಿಲ್ಲ ಎಂದರೆ ಇಂಟರ್ನೆಟ್ ಅಲ್ಲಿ ಸಿಗುವ ಹಲವಾರು ದೇವರುಗಳ ನಾಮಗಳನ್ನು ಹಾಕಿಕೊಂಡು ಸ್ವಲ್ಪ ಹೊತ್ತು ಕೇಳಿ ಪೂಜೆ ಮಾಡಬೇಕು ಮತ್ತು ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಹೊತ್ತು ದೇವರ ಹಾಡುಗಳನ್ನು ಅಥವಾ ಲಲಲಿತಾ ಸಹಸ್ರನಾಮಾವಳಿ ಕೇಳುವುದು ಹೀಗೆ ನಿಮಗೆ ನೀವೇ ಕೆಲವು ಬದಲಾವಣೆಗಳನ್ನು ಮನೆಯಲ್ಲಿ ಮಾಡಿದರೆ ಎಲ್ಲ ಒಳ್ಳೆಯದೇ ಆಗುತ್ತದೆ.

ವಿಶೇಷವಾಗಿ ಗರ್ಭಿಣಿ ಸ್ತ್ರೀಯರಿದ್ದರೆ ಹೀಗೆ ದೇವರ ನಾಮ ಭಕ್ತಿ ಗೀತೆಗಳು ಕೇಳುವುದರಿಂದ ಅವರ ಮನಸ್ಸು ಸಹ ಖುಷಿಯಾಗಿರುತ್ತದೆ. ಮತ್ತು ಮನೆಯಲ್ಲಿ ಕಿರಿ ಕಿರಿ ಎನಿಸುವ ಮತ್ತು ನೋಡಿದರೆ ಭಯ ಹುಟ್ಟಿಸುವಂತ ಫೋಟೋಗಳನ್ನು ಹಾಕಬಾರದು.

ಒಂದು ವೇಳೆ ನಿಮಗೆ ಏನಾದರೂ ಮನೆಯಲ್ಲಿ ಸರಿಯಿಲ್ಲ ಅನಿಸಿದರೆ ತಕ್ಷಣ ಪಂಡಿತ್ ಶ್ರೀ ವಿಶ್ವನಾಥ ಶಾಸ್ತ್ರಿ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮತ್ತು ನೆಮ್ಮದಿಯ ಜೀವನವನ್ನು ಬಾಳಿ.

 

LEAVE A REPLY

Please enter your comment!
Please enter your name here