ಅಂತೂ ಇಂತೂ ಯಡಿಯೂರಪ್ಪನವರ ಸಂಪುಟ ದ ಸಚಿವರುಗಳಿಗೆ ಖಾತೆ ಹಂಚಿಕೆಯಾಗಿದೆ.

ಯಾವ ಯಾವ ಸಚಿವರುಗಳಿಗೆ ಯಾವ ಖಾತೆ ಇಲ್ಲಿದೆ ಲಿಸ್ಟ್..!

ಖಾತೆ ಹಂಚಿಕೆ ಅಧಿಕೃತ ಪಟ್ಟಿ

1) ಬಸವರಾಜ ಬೊಮ್ಮಾಯಿ- ಗೃಹ ಖಾತೆ.

2) ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

3) ವಿ.ಸೋಮಣ್ಣ- ವಸತಿ ಖಾತೆ

4) ಆರ್.ಅಶೋಕ್- ಕಂದಾಯ ಖಾತೆ

5) ಲಕ್ಷ್ಮಣ ಸವದಿ- ಸಾರಿಗೆ ಖಾತೆ

6) ಜಗದೀಶ್ ಶೆಟ್ಟರ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ

7) ಅಶ್ವಥ್ ನಾರಾಯಣ್ – ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ

8) ಗೋವಿಂದ ಕರಜೋಳ- ಲೋಕೋಪಯೋಗಿ, ಸಮಾಜ ಕಲ್ಯಾಣ

9) ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ (ಹೆಚ್ಚುವರಿ)

10) ಶ್ರೀರಾಮುಲು- ಆರೋಗ್ಯ ಮತ್ತು ಕುಟುಂಬ ಕಲ್ಯಾಣ

11) ಸಿಸಿ ಪಾಟೀಲ್- ಗಣಿ ಮತ್ತು ಭೂವಿಜ್ಞಾನ

12) ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ

13) ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ

14) ಪ್ರಭೂ ಚೌವ್ಹಾಣ್- ಪಶು ಸಂಗೋಪನೆ

15) ಕೋಟಾ ಶ್ರೀನಿವಾಸ ಪೂಜಾರಿ – ಬಂದರು ಮತ್ತು ಮೀನುಗಾರಿಕೆ, ಮುಜರಾಯಿ

16) ಸಿಟಿ.ರವಿ- ಪ್ರವಾಸೊದ್ಯಮ, ಕನ್ನಡ ಮತ್ತು ಸಂಸ್ಕೃತಿ (ಹೆಚ್ಚುವರಿ)

17) ನಾಗೇಶ್- ಅಬಕಾರಿ

LEAVE A REPLY

Please enter your comment!
Please enter your name here