ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆಯುತ್ತಾ ಬಂದಿದ್ದರೂ ಅವರ ಸೇನೆಗೆ ಬಲ ಬಂದಿರಲಿಲ್ಲ ಕಾರಣ ಅವರ ಸಂಪುಟ ರಚನೆ ಕಾರ್ಯ ಸಂಪೂರ್ಣವಾಗಿ ನಿಂತಿದ್ದು! ಆದರೆ ಈಗ ಬಿಜೆಪಿ ಹೈಕಮಾಂಡ್ ನಿಂದ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಂತ್ರಿಮಂಡಲದ ಪಟ್ಟಿಯನ್ನು ಬಿಜೆಪಿ ಈಗ ಅಧಿಕೃತವಾಗಿ ಘೋಷಣೆ ಮಾಡಿದೆ.

ಪಟ್ಟಿಯನ್ನು ಕೂಲಂಕುಶವಾಗಿ ನೋಡಿದರೆ ಇದು ಹೊಸ ಮತ್ತು ಹಳೆ ಎಂಎಲ್ಎ ಗಳ ಸಮ್ಮಿಶ್ರಣವಾಗಿದೆ. ಅದರಲ್ಲೂ ಮಲ್ಲೇಶ್ವರಂ ನ ಅಶ್ವಥ್ ನಾರಾಯಣ್ ಹಾಗೂ ಮಾಧುಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಮಿನಿಸ್ಟರ್ ಗಿರಿ ಸಿಗುತ್ತಿರುವುದು ಆಯಾ ಕ್ಷೇತ್ರದ ಜನರ ಹರ್ಷೋದ್ಗಾರ ಕ್ಕೆ ಕಾರಣವಾಗಿದೆ.

ಇಲ್ಲಿದೆ ಸಂಭಾವ್ಯರ ಪಟ್ಟಿ.

ಗೋವಿಂದ ಕಾರಜೋಳ
Dr ಸಿ ಎನ್ ಅಶ್ವತ್ ನಾರಾಯಣ್
ಸುರೇಶ್ ಕುಮಾರ್
ಸಿಟಿ ರವಿ
ಕೆಎಸ್ ಈಶ್ವರಪ್ಪ
ಜಗದೀಶ್ ಶೆಟ್ಟರ್
ಲಕ್ಷ್ಮಣ ಸವದಿ
ಆರ್ ಅಶೋಕ್
ಬಿ ಶ್ರೀರಾಮುಲು
ವಿ ಸೋಮಣ್ಣ
ಪ್ರಭು ಚೌಹಾನ್
ಶಶಿಕಲಾ ಜೊಲ್ಲೆ
ಸಿಸಿ ಪಾಟೀಲ್
ಬಸವರಾಜ ಬೊಮ್ಮಾಯಿ
ಕೋಟ ಶ್ರೀನಿವಾಸ ಪೂಜಾರಿ
ಹೆಚ್ ನಾಗೇಶ್.

 

LEAVE A REPLY

Please enter your comment!
Please enter your name here