ಗಂಡ ಮಾಡುವ ಪಾಪಕರ್ಮಗಳಲ್ಲಿ ಹೆಂಡತಿಯ ಪಾಲು ಇರುತ್ತದೆ ಎಂಬುದು ವಾಡಿಕೆ ಇದನ್ನು ಪರಿಹರಿಸಿಕೊಳ್ಳಲು ನೂರಾರು ದೇವಸ್ಥಾನಗಳನ್ನು ಮನೆಯಲ್ಲಿ ಕುಳಿತು ಪೂಜೆ-ಪುನಸ್ಕಾರಗಳನ್ನು ಮಾಡಿದರೆ ನಿಮ್ಮ ಪಾಪಕರ್ಮಗಳು ಕಡಿಮೆಯಾಗಿ ನಿಮಗೆ ಪ್ರತಿಫಲ ಬೇಗನೇ ಸಿಗುತ್ತದೆ ಅದು ಹೇಗೆ ಪೂಜೆ ಮಾಡಬೇಕು ಅಂತ ಗೊತ್ತಾ ಇಲ್ಲಿ ಓದಿ ತಿಳಿದುಕೊಳ್ಳಿ.

ಗಂಡ ಪೂಜೆ ಮಾಡುವಾಗ ಹೆಂಡತಿಯು ಗಂಡನ ಬಲಕ್ಕೆ ಕುಳಿತುಕೊಂಡು ಗಂಡ ಮಾಡುವ ಪೂಜೆಗೆ ತನ್ನ ನಾಲ್ಕು ಬೆರಳುಗಳಿಂದ ಗಂಡನ ಮುಟ್ಟಬೇಕು ಇದರಿಂದ ಸತಿಪತಿ ಇಬ್ಬರೂ ಪೂಜೆ ಮಾಡಿದಂತಾಗುತ್ತದೆ.

ಹೀಗೆ ಜೊತೆಯಲ್ಲಿಯೇ ಕುಳಿತು ಪೂಜೆ ಮಾಡುವುದರಿಂದ ಶಾಸ್ತ್ರ ಹೇಳುವ ಪ್ರಕಾರ ಪತಿಯ ಪಕ್ಕ ಸತಿಯು ಬಲಗಡೆ ಕುಳಿತುಕೊಂಡರೆ ಒಳ್ಳೆಯದು ಇದರಿಂದ ದೇವಾನು ದೇವತೆಗಳ ಅನುಗ್ರಹ ಸಿಗುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ.

ಲೇಖನ:

ಜ್ಯೋತಿಷ್ಯರು ವಿಶ್ವನಾಥ ಶಾಸ್ತ್ರಿ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ ಕರೆ ಮಾಡಿ 9380281393

LEAVE A REPLY

Please enter your comment!
Please enter your name here