ಮಕ್ಕಳು ಯಾರಿಗೆ ತಾನೇ ಬೇಡ ಎಲ್ಲರಿಗೂ ಬೇಕು ಮದುವೆಯಾಗಿ ಸುಮಾರು ವರ್ಷಗಳಾದರೂ ಮಕ್ಕಳಾಗದೆ ಇದ್ದರೆ ಹತಾಶರಾಗಬೇಡಿ ಒಮ್ಮೆ ಬೆಂಗಳೂರಿನ ಹತ್ತಿರ ಇರುವ ಈ ಘಾಟಿ ಸುಬ್ರಹ್ಮಣ್ಯಕ್ಕೆ ಹರಕೆ ಹೊತ್ತು ಶ್ರದ್ಧಾಭಕ್ತಿಯಿಂದ ಅವನ ಸೇವೆ ಮಾಡಿದರೆ ನಿಮಗೆ ಸಂತಾನ ಭಾಗ್ಯ ಕಲ್ಪಿಸುತ್ತಾನೆ ನಾಗದೇವ.

ಈ ದೇವಾಲಯ ಬರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ ದೊಡ್ಡಬಳ್ಳಾಪುರದ ಬಳಿ ಇದು ಘಾಟಿ ಸುಬ್ರಹ್ಮಣ್ಯ ಎಂದೇ ಹೆಸರುವಾಸಿಯಾಗಿದೆ ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ

ಇಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ದೇವರು ತಾನಾಗೇ ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡಿದ್ದು ಎಂದು ಹೇಳುತ್ತಾರೆ ಈ ದೇವಾಲಯದ ವಿಶೇಷವೆಂದರೆ ಒಂದು ದೃಷ್ಟಿಯಿಂದ ನೀವು ಸುಬ್ರಹ್ಮಣ್ಯ ಸ್ವಾಮಿಯನ್ನು ಎದುರಿಗೆ ನೋಡಿದರೆ ಹಿಂದಿನ ಕನ್ನಡಿಯಲ್ಲಿ ಶ್ರೀ ನರಸಿಂಹ ದೇವರನ್ನು ನೋಡಬಹುದು ಎಂತಹ ಅದ್ಭುತ ಅಲ್ಲವೇ.

ನೀವು ಈ ದೇವಾಲಯಕ್ಕೆ ಬಂದು ನಾಗ ದೋಷವನ್ನು ಪರಿಹರಿಸಿಕೊಂಡು ನಾಗ ಪೂಜೆಯನ್ನು ಹಿಡಿದರೆ ನಿಮಗೆ ನಾಗದೇವ ಮಡಿಲು ತುಂಬುತ್ತಾನೆ.

ಲೇಖನ:

ಜ್ಯೋತಿಷ್ಯರು ವಿಶ್ವನಾಥ ಶಾಸ್ತ್ರಿ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ ಕರೆ ಮಾಡಿ 9380281393

LEAVE A REPLY

Please enter your comment!
Please enter your name here