ನಾವು ನೋಡುವ ಎಷ್ಟೋ ವಿಷಯಗಳ ಬಗ್ಗೆ ನಮಗೆ ಗೊತ್ತೇ ಇರಲ್ಲ ನಾವು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಬಿಡು ದೇವರ ಸೃಷ್ಠಿ ಅಂತ ಸುಮ್ಮನಾಗ ಬಿಡತ್ತೇವೆ. ಆದರೆ ಇಲ್ಲಿ ನಾವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯಕೆತೆ ತುಂಬಾ ಇದ. ನಾಳೆ ಈ ಸಣ್ಣ ಪುಟ್ಟ ವಿಷಯಗಳೇ ಮುಂದಿನ ಸಾಮಾನ್ಯ ಜ್ಞಾನ ಪರೀಕ್ಷೆಗಳಿಗೆ ಅನುಕೂಲವಾಗುತ್ತವೆ.

ಒಬ್ಬ ಮನುಷ್ಯ ಒಂದು ದಿನಕ್ಕೆ ಸರಿಸುಮಾರಾಗಿ 23000 ಬಾರಿ ಉಸಿರಾಡುತ್ತಾನೆ.

ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಸುಮಾರು 250,000 ಕ್ಕೂ ಹೆಚ್ಚು ಬಾರಿ ಆಕಳಿಸುತ್ತಾನೆ.

ಹಲ್ಲಿಗಳ ಹೃದಯವು ನಿಮಿಷಕ್ಕೆ ಒಂದು ಸಾವಿರ ಬಾರಿ ಬಡಿದುಕೊಳ್ಳುತ್ತದೆ.

ಪರೀಕ್ಷೆ ಅಂದ್ರೆ ಎಲ್ಲರಿಗೂ ನಡುಕ ಅಂತ ಪರೀಕ್ಷೆ ಕಂಡು ಹಿಡಿದವರು “ಹೆನ್ರಿ ಫಿಸ್ಟಲ್”

ಕಪ್ಪು ಬಣ್ಣದ ಗುಲಾಬಿ ತುಂಬಾ ಅಪರೂಪದ ಗುಲಾಬಿ ಆಗಿದೆ. ಇದನ್ನು ಟರ್ಕಿಯ ಹಲ್ಫೇಟಿ ಎಂಬ ಗ್ರಾಮದಲ್ಲಿ ಬೆಳೆಯುತ್ತಾರೆ ಅಲ್ಲಿ ಬಿಟ್ಟರೆ ಬೇರೆ ಎಲ್ಲೂ ಸಿಗುವುದಿಲ್ಲ.

ಮೊಸಳೆಯ ಬಾಯಿ ತುಂಬಾ ದೊಡ್ಡದಾಗಿರುತ್ತದೆ. ಆದರೆ ತನ್ನ ನಾಲಿಗೆಯನ್ನು ಮಾತ್ರ ಅದು ಹೊರಗೆ ತೆಗೆಯಲು ಆಗುವುದಿಲ್ಲ.

ಜಲಚರ ಜೀವಿಗಳಲ್ಲಿ ಆಕ್ಟೋಪಸ್ ತುಂಬಾ ವಿಚಿತ್ರವಾದ ಜೀವಿ ಆಗಿದೆ. ಅದಕ್ಕೆ ಒಟ್ಟು ಮೂರು ಹೃದಯಗಳಿರುತ್ತವೆ.

ನಾವು ಜೇನುತುಪ್ಪವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತೇವೆ ಅಂತ ಜೇನುತುಪ್ಪವನ್ನು ನಾವು ಸಾವಿರ ವರ್ಷವಿಟ್ಟರು ಅದಕ್ಕೆ 1% ಅಷ್ಟು ಕೂಡ ಹಾನಿಯಾಗುವುದಿಲ್ಲ.

ನೀವಿಲ್ಲಿ ನೋಡುತ್ತಿರುವುದು ಬಾಹ್ಯಾಕಾಶದಲ್ಲಿ ಇರುವ “ಬ್ಲಾಕ್ ಹೋಲಿನ ” ಮೊಟ್ಟ ಮೊದಲ ನೈಜ ಚಿತ್ರ. ಇದನ್ನು ನೋಡಲು ಅನೇಕ ವರ್ಷಗಳಿಂದ ಕೋಟ್ಯಾನು ಕೋಟಿ ಜನರು ಪ್ರಪಂಚದೆಲ್ಲೆಡೆ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here