ಮನುಷ್ಯ ತನ್ನ ಜೀವನಕ್ಕಾಗಿ ಹಾಗೂ ಮುಂದಿನ ಭವಿಷ್ಯದ ಆಲೋಚನೆಯಿಂದ ದುಡಿಮೆ ಮಾಡಲು ಸಿದ್ಧನಾಗುತ್ತಾನೆ. ವಿಪರ್ಯಾಸವೆಂದರೆ ತಾನು ಮಾಡಿದ ಸಾಲಕ್ಕಾಗಿ ತನ್ನ ದುಡಿಮೆ, ಆದಾಯ, ಆಸ್ತಿಯನ್ನೆಲ್ಲ ಕಳೆದುಕೊಳ್ಳುತ್ತಾ ಸಾಗುತ್ತಾನೆ.

ಸಾಲ ಮಾಡಲು ಹಲವಾರು ಕಾರಣಗಳು ಇರುತ್ತವೆ ವೈಯಕ್ತಿಕವಾಗಿ, ಮೋಜು ಮಸ್ತಿಗಾಗಿ, ಅಹಂಕಾರದಿಂದ, ಹಾಗೆಯೇ ಕುಟುಂಬದ ಬೇಡಿಕೆ ಪೂರೈಸಲು, ಅನಿರೀಕ್ಷಿತವಾಗಿ ಆಗುವ ಅವಘಡಗಳಿಂದ ಹೀಗೆ ಹತ್ತು ಹಲವಾರು ಕಾರಣಗಳಿಗೆ ಸಾಲ ಮಾಡಬಹುದು. ಆದರೆ ಮುಂದೆ ತಾನು ಮಾಡಿದ ತಪ್ಪುಗಳು ಮನನ ವಾದಾಗ ಕಾಲ ಮಿಂಚಿ ಹೋಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇಂತಹ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರವಿದೆ. ಸಾಲದಿಂದ ಮುಕ್ತಿ ಹೊಂದಲು ನಾವು ಸೂಚಿಸುವ ಪರಿಹಾರ ಮಾರ್ಗಗಳನ್ನು ಅನುಸರಿಸಿ ನಿಜಕ್ಕೂ ನೂರಕ್ಕೆ ನೂರರಷ್ಟು ಪರಿಹಾರ ಕಾಣಿರಿ.

ಮೊದಲನೆಯದಾಗಿ ಮಹಾಲಕ್ಷ್ಮಿ ಸ್ವರೂಪ ಇರುವ ಕಳಶವನ್ನು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಹನ್ನೊಂದು ದಿವಸಗಳ ಕಾಲ ಕಳಶವನ್ನು ನಿತ್ಯ ಮಡಿಯಿಂದ ಪೂಜಿಸಿ ದಿನ ನೀವು ಹೂಗಳಿಂದ ಪೂಜಿಸಬೇಕು ನೆನಪಿಡಿ ಹೂಗಳು ಪುನರಾವರ್ತನೆ ಆಗದಿರಲಿ ಹಾಗೆಯೇ ಮಧ್ಯ ಮಾಂಸಗಳಂತಹುದು ಮನೆಯಲ್ಲಿ ಉಪಯೋಗಿಸಬಾರದು ಹನ್ನೊಂದು ದಿನಗಳ ನಂತರ ಕಳಶದ ತೆಂಗಿನ ಕಾಯಿಯನ್ನು ಬಿಳಿ ಬಟ್ಟೆಯನ್ನು ಹರಿಶಿಣ ಮಾಡಿಕೊಂಡು ಮನೆಯ ಒಳ ಬಾಗಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು ಪೂಜಾ ಕಾರ್ಯವನ್ನು ಮನೆಯ ಗೃಹಿಣಿಯರೇ ಮಾಡಬೇಕಾಗಿದೆ.

ಇದರ ಜೊತೆಗೆ ಪ್ರತಿ ಸೋಮವಾರ ಹಸುವಿಗೆ ಬಾಳೆಹಣ್ಣನ್ನು ನೀಡುವುದು ಉತ್ತಮ. ಕೆಲವೊಂದು ಸಂದರ್ಭದಲ್ಲಿ ದೃಷ್ಟಿ ದೋಷ ಗಳಿಂದಲೂ ಸಾಲಬಾಧೆಯಂತಹ ಸಮಸ್ಯೆಗಳು ಬರುತ್ತದೆ. ಪ್ರತಿ ಮಂಗಳವಾರ ದಿನದಂದು ಹನುಮಾನ್ ಚಾಲೀಸ್ ಮಂತ್ರ ವನ್ನು ಐದು ಬಾರಿ ಪಠಣೆ ಮಾಡುವುದು ಒಳಿತು. ಹೀಗೆ ಈ ಮೂರು ನಿಯಮವನ್ನು ಪಾಲಿಸಿದರೆ ಖಂಡಿತವಾಗಿ ಕಾಲಕ್ರಮೇಣ ಸಾಲದಿಂದ ಮುಕ್ತಿ ಹೊಂದುವುದು ನಿಶ್ಚಿತ.

ಲೇಖನ:

ಜ್ಯೋತಿಷ್ಯರು ವಿಶ್ವನಾಥ ಶಾಸ್ತ್ರಿ

ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ ಸಮಸ್ಯೆ ಏನೇ ಇರಲಿ ಪರಿಹಾರ ಶತಸಿದ್ಧ ಕರೆ ಮಾಡಿ 9380281393

LEAVE A REPLY

Please enter your comment!
Please enter your name here