Youtube Facebook ವಿಡಿಯೋ ಗಳನ್ನು ನಿಮ್ಮ ಫೋನ್ ಹಾಗೂ ಕಂಪ್ಯೂಟರ್ಗಳಲ್ಲಿ ಡೌನ್ಲೋಡ್ ಮಾಡಬೇಕೇ..? ಹಾಗಿದ್ದರೆ ಇಲ್ಲಿದೆ ಉಪಯುಕ್ತ ಲೇಖನ…

0
216

ಈಗ ಸುಲಭವಾಗಿ YouTube, Facebook, Instagram, Daily Motion, ಹಾಗು Vimeo ಗಳಿಂದ ನಿಮಗೆ ಬೇಕಾದ ವೀಡಿಯೋಗಳನ್ನ ಯಾವುದೇ ತಂತ್ರಾಂಶಗಳ (Software) ಸಹಾಯ ಇಲ್ಲದೆ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ ಗಳಿಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, http://www.downvids.online ವೆಬ್ಸೈಟ್ ಗೆ ಹೋಗಿ ನಿಮಗೆ ಬೇಕಾದ ವಿಡಿಯೋ URL ಅನ್ನು ಪೇಸ್ಟ್ ಮಾಡಿ ಎಂಟರ್ ಮಾಡಿದರೆ ಆಯ್ತು..!

ನಿಮಗೆ ಬೇಕಾದ resolution ನಲ್ಲಿ ನಿಮ್ಮಿಷ್ಟದ ವಿಡಿಯೋ ಡೌನ್ಲೋಡ್ ಗೆ ಸಿದ್ದವಾಗಿರುತ್ತದೆ! ಹೇಗೆ ಅಂತೀರಾ..? ಈ ಕೆಳಗಿನ ವಿಡಿಯೋ ನೋಡಿ… Website URL: http://www.downvids.online

ಹೆಚ್ಚಿನ ಮಾಹಿತಿಗಾಗಿ ಈಗಲೇ ನಮ್ಮ ಯೌಟ್ಯೂಬ್ ವಿಡಿಯೋವನ್ನು ವೀಕ್ಷಿಸಿ..

LEAVE A REPLY

Please enter your comment!
Please enter your name here