ಲಂಚಾವತಾರ ಎಂಬ ನಾಟಕದ ಮೂಲಕ ಮನೆ ಮಾತಾಗಿದ್ದ ಮಾಸ್ಟರ್ ಹಿರಣ್ಣಯ್ಯ ಅನಾರೋಗ್ಯದಿಂದ ಇಂದು ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಸಿಕೊಳ್ಳಲು ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ

ಫೆಬ್ರುವರಿ 15934 ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ಜನಿಸಿದ್ದರು ಅವರ ಮೂಲ ಹೆಸರು ನರಸಿಂಹಮೂರ್ತಿ.

ಕಲ್ಚರಲ್ ಕಾಮೆಡಿಯನ್ ಎಂದು ಪ್ರತ್ಯೇಕ ರಾಜ್ಯ ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮುದ್ದಿನ ಮಗ ಮಾಸ್ಟರ್ ಹಿರಣ್ಣಯ್ಯ ಇಂಟರ್ ಮೀಡಿಯೆಟ್ ವರೆಗೆ 152 ರಲ್ಲಿ ತಂದೆ ಅವರೊಂದಿಗೆ ಸೇರಿಕೊಂಡು ರಂಗ ಶಿಕ್ಷಣವನ್ನು ಪಡೆದು ಕೊಂಡರು.

ಮಾಸ್ಟರ್ ಹಿರಣ್ಣಯ್ಯ ಅವರು ಚಿಕ್ಕವರಿದ್ದಾಗಲೇ ಅವರ ತಂದೆ ಬದುಕನ್ನರಸಿ ಮದರಾಸಿಗೆ ತಮ್ಮ ಕುಟುಂಬ ಸಮೇತರಾಗಿ ವಾಸವಾಗಿದ್ದರು ಹೀಗಾಗಿ ಹಿರಣ್ಣಯ್ಯ ಅವರಿಗೆ ತಮಿಳು ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು ಇಷ್ಟೇ ಅಲ್ಲದೆ ಮನೆಯಲ್ಲಿ ಕೂಡ ಅವರಿಗೆ ನಿತ್ಯ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತ ಸ್ತೋತ್ರ ಕೂಡ ಪ್ರತಿನಿತ್ಯ ನಡೆಯುತ್ತಿತ್ತು ಆನಂತರದಲ್ಲಿ ಮೈಸೂರಿಗೆ ಬಂದು ಬನುಮಯ್ಯ ಮಾಧ್ಯಮಿಕ ಶಾಲೆಯಲ್ಲಿ ಸೇರಿಕೊಂಡರು ಅಷ್ಟೇ ಅಲ್ಲದೆ ಶಾಲಾ ಪರೀಕ್ಷೆಗಳ ಕಟ್ಟಿಕೊಳ್ಳಲು ಮೈಸೂರು ಪತ್ರಿಕೆಯನ್ನು ಮನೆ ಮನೆಗೆ ಹಂಚಿ ಅವರ ವಿದ್ಯಾಭ್ಯಾಸಕ್ಕೆ ದಾರಿ ಮಾಡಿಕೊಂಡರು

LEAVE A REPLY

Please enter your comment!
Please enter your name here