ಹೌದು ತಾಮ್ರದ ವಸ್ತುಗಳನ್ನು ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ಮಾತಿದೆ . ತಾಮ್ರದ ಕುಡಿಯುವ ನೀರಿನ ಲೋಟ ತಂಬಿಗೆ ಫಿಲ್ಟರ್ ಹೀಗೆ ಹಲವಾರು ತಾಮ್ರದ ವಸ್ತುಗಳನ್ನು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವುದರಿಂದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ ಎನ್ನುತ್ತಾರೆ. ಅಂದ ಮೇಲೆ ಕೈ ಗೆ ನಾವು ತಾಮ್ರದ ಬಳೆ ತೊಡುವುದರಿಂದ ಇನ್ನೆಷ್ಟು ಉಪಯೋಗವಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ನಮ್ಮ ದೇಹದಲ್ಲಿ ಇರುವ ಸೂಕ್ಶ್ಮ ಖನಿಜಗಳು ನಮ್ಮ ಬೆವರಿನ ಮೂಲಕ ರಕ್ತನಾಳಗಳನ್ನು ಪ್ರವೇಶಿಸುತ್ತವೆ. ಆದ್ದರಿಂದ ಈ ಬಳೆ ತುಂಬಾ ಪರಿಣಾಮ ಬೀರುತ್ತದೆ .

ವಯಸ್ಸಾದವರಿಗೆ ಹೆಚ್ಚು ಕಾಡುವುದು ಸಂಧಿವಾತ ಮತ್ತು ಕೈ, ಕಾಲುಗಳು ಜುಮ್ ಜುಮ್ ಅನ್ನುತ್ತಾವೆ ಅನ್ನುವವರು ಈ ತಾಮ್ರದ ಖಡಗ ಹಾಕಿಕೊಂಡರೆ ಇವೆಲ್ಲ ಸಮಸ್ಯೆ ದೂರವಾಗುತ್ತವೆ.

ಇದನ್ನು ಧರಿಸುವುದರಿಂದ ಕೊಬ್ಬಿನಿಂದ ಆಗುವ ಹೃದಯದ ಮೇಲೆ ಆಗುವ ಪರಿಣಾಮ ದೂರವಾಗುತ್ತದೆ. ಇದನ್ನು ಹಾಕಿಕೊಳ್ಳುವುದರಿಂದ ಹೃದಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ

LEAVE A REPLY

Please enter your comment!
Please enter your name here