ದಾಂಪತ್ಯ ಜೀವನ ಎಂಬುದು ಮಧುರ ಬಾಂಧವ್ಯ ಪ್ರೇಮಭರಿತ ಸಂತೋಷಗಳ ಸಾಕಾರ. ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜೀವನದಲ್ಲಿ ಬರುವ ಕಷ್ಟ ನಷ್ಟಗಳನ್ನು ಸರಿಸಮಾನವಾಗಿ ಎದುರಿಸಿ ಮುಂದಿನ ಪ್ರಯಾಣ ಬೆಳೆಸುವುದು.

ಇಂತಹ ಎಷ್ಟೋ ಕನಸನ್ನು ಕಂಡು ಬಾಳ ಸಂಗಾತಿಯೊಂದಿಗೆ ಜೀವನ ಆರಂಭಿಸುತ್ತಾರೆ ಅವರ ಆಸೆ ಆಕಾಂಕ್ಷೆ ಗಳೆಲ್ಲಾ ಮುರಿದುಬಿದ್ದಾಗ ಕಣ್ಣೀರೊಂದೇ ಬಾಕಿ.

ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು. ಬೇರೆಯವರ ಹೇಳಿಕೆಯ ಮಾತನ್ನು ಕೇಳಿ ಮನೆಯಲ್ಲಿ ತೊಂದರೆ ನೀಡುವುದು. ಸಣ್ಣ ವಿಚಾರಕ್ಕೂ ಮನೆಯಲ್ಲಿ ಕೋಪ ಆವೇಶ ತೋರಿಸುವುದು. ದುಡಿದ ಹಣವನ್ನೆಲ್ಲಾ ಬೇರೆಯವರಿಗೆ ನೀಡುವುದು. ದುಶ್ಚಟಕ್ಕೆ ದಾಸರಾಗುವುದು.ಪರಸ್ತ್ರೀ ವ್ಯಾಮೋಹ ಬೆಳೆಸಿರುವುದು. ನಿಮ್ಮ ಮೇಲೆ ಅಪನಂಬಿಕೆ ಅನುಮಾನ ಹೊಂದಿರುವುದು. ಇಂತಹುದೆಲ್ಲಾ ಜೀವನದಲ್ಲಿ ನಡೆಯುವಾಗ ಸಂತೋಷ, ನೆಮ್ಮದಿ,ಲವಲವಿಕೆ ಇವೆಲ್ಲ ಮನೆಯಲ್ಲಿ ಇರದೆ ದಿನ ಜಗಳ, ಕದನ, ಕಲಹದಂತಹುದೇ ತುಂಬಿರುತ್ತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಇದಕ್ಕೆಲ್ಲ ಪರಿಹಾರವಿದೆ ಚಿಂತಿಸದಿರಿ.

ನಿಮ್ಮ ಪತಿ ಬೇರೆಯವರಲ್ಲಿ ಆಕರ್ಷಿತರಾಗುತ್ತಿರುವುದು ಅಥವಾ ನಿಮ್ಮಲ್ಲಿ ಆಕರ್ಷಣೆ ಕಡಿಮೆ ಇರಬಹುದು. ಕೆಲವು ಕೆಟ್ಟ ದೃಷ್ಟಿ ದೋಷ ಗಳಿಂದಲೂ ಸಹಾ ನಿಮ್ಮ ಸಂಸಾರಕ್ಕೆ ಗ್ರಹಣ ಹಿಡಿದಿರಬಹುದು. ಏನೇ ಇರಲಿ ಸೂಚಿಸಿದ ಪರಿಹಾರಗಳನ್ನು ಮಾಡಿ ಖಚಿತವಾಗಿ ಫಲಿತಾಂಶ ಸಿಗುತ್ತದೆ.

ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇರುವ ಗಣಪತಿಯ ಮೂರ್ತಿಯನ್ನು ಹನ್ನೊಂದು ದಿನಗಳ ಕಾಲ ಪ್ರತಿನಿತ್ಯ ಹನ್ನೊಂದು ಗರಿಕೆಯನ್ನಿಟ್ಟು ಪೂಜಿಸಿ, ಇದರ ಜೊತೆಗೆ ಆ ಹನ್ನೊಂದು ದಿನದಲ್ಲಿ ಬರುವಂತಹ ಒಂದು ಅಥವಾ ಎರಡು ಮಂಗಳವಾರದಂದು ನಿಮಗೆ ಸಾಧ್ಯವಾಗುವ ಯಾವುದಾದರೂ ನೈವೇದ್ಯವನ್ನು ಪೂಜೆಗೆ ಸಮರ್ಪಿಸಬೇಕು. ಹೀಗೆ ಮಾಡಿದರೆ ನಿಮ್ಮಲ್ಲಿರುವ ಸಮಸ್ಯೆಗಳು ದೂರವಾಗಿ ನಗುನಗುತ ಬಾಳುವಿರಿ.

ಶ್ರೀ ವಿಶ್ವನಾಥ ಶಾಸ್ತ್ರಿ ಪ್ರಧಾನ ತಾಂತ್ರಿಕ
ಶ್ರೀ ಕಾರ್ಯಸಿದ್ಧಿ ಆಂಜನೇಯ ಜ್ಯೋತಿಷ್ಯಂ
ನಿಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ
ಕರೆ ಮಾಡಿ 9380281393

LEAVE A REPLY

Please enter your comment!
Please enter your name here