ಯಾರೀ ನಂಬತ್ತಾರೆ ಕುಡಿತ ಆರೋಗ್ಯ ಸುಧಾರಿಸುತ್ತೆ ಅಂತ ನಿಮ್ಮ್ದೊಂದು ಹುಚ್ಚು ಅಂತ ಅನ್ಬೇಡಿ ಯಾಕೆಂದ್ರೆ ಇಲ್ಲಿ ಕೆಲವು ಆಲ್ಕೋಹಾಲುಗಳು ಮನುಷ್ಯನ ಮೇಲೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯ ಪರಿಣಾಮ ಬೀರುತ್ತವೆ ಅಂತ ಸುದ್ದಿ ಮೂಲಗಳು ಈ ರೀತಿ ತಿಳಿಸಿವೆ.

ಬಿಯರ್ :


ಒಂದು ವೇಳೆ ನಿಮ್ಮ ಕಿಡ್ನಿ ಅಲ್ಲಿ ಹರಳುಗಳಾಗಿದ್ದರೆ ಬಿಯರ್ ಕುಡಿಯಿರಿ ಇದರಿಂದ ಹರಳುಗಳು ನಿವಾರಣೆ ಆಗುತ್ತವೆ.

ಬ್ರಾಂಡಿ :


ಬ್ರಾಂಡಿ ಕುಡಿಯೋದ್ರಿಂದ ಗಂಟಲಲ್ಲಿ ಕಿರಿ ಕಿರಿ ಆಗುವುದು ಕಡಿಮೆ ಆಗುತ್ತದೆ.

ರೆಡ್ ವೈನ್ :


ನಿಮಗೆ ಅತೀ ಟೆನ್ಶನ್ ಆದರೆ ರೆಡ್ ವೈನ್ ಕುಡಿಯಿರಿ ಇದು ನಿಮ್ಮ ಟೆನ್ಶನ್ ಕಡಿಮೆ ಮಾಡುತ್ತದೆ.

ಟಕಿಲಾ :


ನಿಮಗೆ ತುಂಬಾ ಆತಂಕ ಆದರೆ ಟಕಿಲಾ ಕುಡಿಯಿರಿ ಇದು ನಿಮ್ಮ ಆತಂಕ ದೂರ ಮಾಡಿ ನೆಮ್ಮದಿ ಕೊಡುತ್ತದೆ.

ಟಾನಿಕ್ ವಾಟರ್ :


ಈ ಟಾನಿಕ್ ವಾಟರ್ ಕುಡಿಯೋದ್ರಿಂದ ಮಲೇರಿಯಾ ರೋಗವನ್ನು ಹೋಗಲಾಡಿಸಬಹುದು.

ವಿ. ಸೂ : ಮೇಲಿನವುಗಳನ್ನು ಔಷಧಿ ರೂಪದಲ್ಲಿ ತೆಗೆದುಕೊಂಡರೆ ಅಥವಾ ಔಷಧಿ  ಪ್ರಮಾಣದಲ್ಲಿ ತೆಗೆದುಕೊಂಡರೆ ಹಾನಿಯಾಗುವುದಿಲ್ಲ.

LEAVE A REPLY

Please enter your comment!
Please enter your name here